Header Ads
Header Ads
Breaking News

ಶಿವ ಸೇನೆ ಸರಕಾರ ರಚಿಸುವ ಉದ್ದೇಶದಿಂದ ಕಾಂಗ್ರೆಸ್, ಎನ್.ಸಿಪಿ ಜೊತೆ ಹೋಗುವುದು ಬಾಳ ಠಾಕ್ರೆ ವರ ಉದ್ದೇಶಕ್ಕೆ ಅವಮಾನ ಮಾಡಿದಂತೆ : ಸಂಸದೆ ಶೋಭಾ ಕರಂದ್ಲಾಜೆ

ಶಿವ ಸೇನೆ ಸರಕಾರ ರಚಿಸುವ ಉದ್ದೇಶದಿಂದ ಕಾಂಗ್ರೆಸ್, ಎನ್.ಸಿಪಿ ಜೊತೆ ಹೋಗುವುದು ಬಾಳ ಠಾಕ್ರೆ ವರ ಉದ್ದೇಶಕ್ಕೆ ಅವಮಾನ ಮಾಡಿದಂತೆ ಅಂತ ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಪಡುಕೆರೆಯಲ್ಲಿ ಮಾತನಾಡಿದ ಅವರು ಬಿಜೆಪಿ ಮತ್ತು ಶಿವಸೇನೆ ಮೂರು ದಶಕದ ದೋಸ್ತುಗಳು ಆದರೆ ಶಿವಸೇನೆ ಯಾಕೆ ಈ ರೀತಿಯ ನಿರ್ಧಾರ ತಗೊಂಡಿದೆ ಗೊತ್ತಿಲ್ಲ.ಇನ್ನೂ ಅವಕಾಶ ಇದೆ, ಕೇಂದ್ರದಲ್ಲಿ ನಾವು ಪಾಟ್ನರ್ಸ್ ಇದೀವಿ.ಹಿಂದುತ್ವದ ಆಧಾರದಲ್ಲಿ ನಾವು ಜೊತೆಯಾಗಿ ಚುನಾವಣೆ ಎದುರಿಸಿದ್ದೇವೆ.ಕಾಂಗ್ರೆಸ್, ಎನ್ ಸಿ ಪಿ ಜೊತೆ ಹೋಗುದು ಬಾಳಾಠಾಕ್ರೆ ಅವರ ಉದ್ದೇಶಕ್ಕೆ ಅವಮಾನ.ಶಿವಸೇನೆಯ ಮೂಲ ಉದ್ದೇಶಕ್ಕೆ ಆಘಾತವಾಗಿದೆ.ಇನ್ನೂ ಅವಕಾಶ ಇದೆ, ನಮ್ಮ ಪಾಟ್ನರ್ಸ್ ಆಗಿ ಮುಂದುವರೀರಿ ಅಂತ ಸಲಹೆ ನೀಡಿದರು.

 

Related posts

Leave a Reply

Your email address will not be published. Required fields are marked *