Header Ads
Breaking News

ಶಿಷ್ಯ ಮಿಥುನ್ ರೈ ಪರ ಡಿಕೆಶಿ ಬ್ಯಾಟಿಂಗ್: ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಸಮಾವೇಶ

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ಬಿರುಸಿನ ಪ್ರಚಾರವನ್ನ ಮಾಡ್ತಾ ಇದ್ದು, ಬೆಳ್ತಂಗಡಿಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಗೆಲುವಿಗೆ ಸಚಿವ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಅಬ್ಬರ ಪ್ರಚಾರವನ್ನ ಮಾಡಲಾಯಿತು. ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೆಳ್ತಂಗಡಿ ನಗರದಾದ್ಯಂತ ರ್‍ಯಾಲಿ ನಡೆಸಿದ್ದರು. ಈ ಸಂದರ್ಭ ಸಚಿವ ಯುಟಿ ಖಾದರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ ಹಾಗೂ ಮತ್ತಿತರ ಕಾಂಗ್ರೆಸ್ ಮುಂಖಂಡರು ಹಾಜರಿದ್ರು.

Related posts

Leave a Reply

Your email address will not be published. Required fields are marked *