Header Ads
Header Ads
Breaking News

ಶೆಡ್ಡೆ ಅರ್ಬಿ ಕುಟುಂಬದ ದೈವ ದೇವರುಗಳ ವರ್ಷಾವಧಿ ನೇಮ:ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡ ಭಕ್ತಾಧಿಗಳು

ವಾಮಂಜೂರು ಸಮೀಪದ ಶೆಡ್ಡೆ ಅರ್ಬಿ ಕುಟುಂಬದ ದೈವ ದೇವರುಗಳ ವರ್ಷಾವಧಿ ನೇಮ ಮತ್ತು ಕೋಲ ಧಾರ್ಮಿಕ ವಿಧಾನಗಳೊಂದಿಗೆ ನಡೆಯಿತು. ಭಕ್ತಾಧಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿದರು.

ಪ್ರತೀ ವರ್ಷದಂತೆ ಶೆಡ್ಡೆ ಅರ್ಬಿ ಕುಟುಂಬದ ದೈವ ದೇವರುಗಳ ವರ್ಷಾವಧಿ ನೇಮೋತ್ಸವವು ಧಾರ್ಮಿಕ ವಿಧಾನಗಳೊಂದಿಗೆ ನೆರವೇರಿತು. ಅಣ್ಣಪ್ಪ ಪಂಜುರ್ಲಿ, ವರಾಹ ಮತ್ತು ಪಾಷಾಣಮೂರ್ತಿ ದೈವಗಳಿಗೆ ನೇಮ ಹಾಗೂ ಕೋಲ ಬಲಿಯು ನಡೆಯಿತು.ಈ ಬಗ್ಗೆ ಅಧ್ಯಕ್ಷರಾದ ಯಸ್. ಶಿವರಾಮ ಮಲ್ಲಿ ಅವರು ಮಾತನಾಡಿ, ಶೆಡ್ಡೆ ಅರ್ಬಿ ಕುಟುಂಬದವರು ನಡೆಸುವ ಧಾರ್ಮಿಕ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭ ಕಾರ್ಯದರ್ಶಿ ಗಿರೀಶ್ ಶೆಟ್ಟಿ ಹಾಗೂ ಅರ್ಬಿ ಕುಟುಂಬದ ಟ್ರಸ್ಟಿಗಳು ಅರ್ಬಿ ಕುಟುಂಬಿಕರು ಮತ್ತು ಬಂಧುಗಳು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *