
ಬೆಂಗಳೂರು: ಪುಣೆಯಲ್ಲಿ ಇತ್ತೀಚೆಗೆ ನಡೆದ ಮಿಸೆಸ್ ಐಕಾನ್ ವರ್ಲ್ಡ್ ಪೇಜೆಂಟ್ನಲ್ಲಿ ಬೆಂಗಳೂರಿನ ಶ್ರೀದೇವಿ ಅವರು ಮಿಸೆಸ್ ಇಂಡಿಯಾ ಐಕಾನ್ 2021ಪ್ರಶಸ್ತಿಯನ್ನು ಗೆದ್ದು ಕೊಂಡಿದ್ದಾರೆ.
ಶ್ರೀದೇವಿ ಅವರು ಈ ಪ್ರಶಸ್ತಿಯನ್ನು ಗೆದ್ದುಕೊಂಡ ಕರ್ನಾಟಕ ಪ್ರಥಮ ಮಹಿಳೆಯಾಗಿದ್ದಾರೆ. ಐ.ಟಿ.ಕ್ಷೇತ್ರದ ಎರಡು ದಶಕಗಳಿಂದ ಕೆಲಸ ಮಾಡುತ್ತಿರುವ ಶ್ರೀದೇವಿ ಅವರು ಯುವಜನರಿಗೆ ಜೀವನ ಕೌಶಲ್ಯಗಳ ಮಾರ್ಗದರ್ಶನ ನೀಡುವಂತವ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ.