Header Ads
Breaking News

ಶ್ರೀನಿವಾಸ್ ವಿಶ್ವವಿದ್ಯಾಲಯ ಮಂಗಳೂರು : ಚತುರ್ಮುಖ ಸ್ಪರ್ಧೆಯಲ್ಲಿ ಪ್ರಶಸ್ತಿ

ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್‍ಆಫ್ ಮ್ಯಾನೇಜ್‍ಮೆಂಟ್‍ಆ್ಯಂಡ್‍ಕಾಮರ್ಸ್‍ನ ಎವಿಯೇಶನ್ ಮ್ಯಾನೇಜ್‍ಮೆಂಟ್‍ನ ವಿಭಾಗದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತಯುವವಾಹಿನಿ (ರಿ) ಮಂಗಳೂರು ಘಟಕ ಮತ್ತು ಲಯನ್ಸ್‍ಕ್ಲಬ್‍ನ ಸಹಯೋಗದಲ್ಲಿ ನಡೆದ ಚತುರ್ಮುಖ ಎಂಬ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.
ಚತುರ್ಮಖ ಸ್ಪರ್ಧೆಯತಂಡದಲ್ಲಿ ಹೆಚ್ಚಿನ ವಿದ್ಯಾರ್ಥಿಗಳನ್ನು ಒಳಗೊಂಡ ಸಿ.ಎಂ.ಸಿ. ಕಾಲೇಜಿನಎವಿಯೇಶನ್ ಮ್ಯಾನೇಜ್‍ಮೆಂಟ್‍ನ ಪದವಿ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಗಳಿಸಿದ್ದು, ದಿನದಅತ್ಯತ್ತಮ ಪಶ್ನೆ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಬೆಳ್ಳಿಯ ನಾಣ್ಯವನ್ನು ಪಡೆದಿರುತ್ತಾರೆಎಂದು ಪ್ರಕಟಣೆ ತಿಳಿಸಿದೆ.

Related posts

Leave a Reply

Your email address will not be published. Required fields are marked *