Header Ads
Breaking News

ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಕೋಶ್ 2020 ಕಲಾ ಪ್ರದರ್ಶನ

ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್‍ಮೆಂಟ್ ಆ್ಯಂಡ್ ಟೂರಿಸಂ, ಶ್ರೀನಿವಾಸ ವಿಶ್ವವಿದ್ಯಾಲಯದ ಇಂಟೀರಿಯರ್ ಡಿಸೈನರ್ ವಿಭಾಗದ ವತಿಯಿಂದ ಕೋಶ್ 2020 ಎಂಬ ಕಲಾ ಪ್ರದರ್ಶನವನ್ನು ಪಾಂಡೇಶ್ವರದಲ್ಲಿರುವ ಸಿಟಿ ಕ್ಯಾಂಪಸ್‍ನಲ್ಲಿ ಫೆಬ್ರವರಿ 29ರಂದು ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಎ. ಶಾಮರಾವ್ ಪ್ರತಿಷ್ಠಾನದ ಕಾರ್ಯದರ್ಶಿ ಮಿತ್ರಾ ಎಸ್. ರಾವ್ ಉದ್ಘಾಟಿಸಲಿರುವರು.
ಪೆನ್ಸಿಲ್ ಸ್ಕೆಚ್, ಪೇಂಟಿಗ್, ಸ್ಟ್ರಿಂಗ್ ಆರ್ಟ್ ಮೊದಲಾದ ಕಲೆಗಳ ಪ್ರದರ್ಶನವು ಬೆಳಗ್ಗೆ 11ರಿಂದ ಸಂಜೆ 4ರ ವರೆಗೆ ನಡೆಯಲಿದೆ.

Related posts

Leave a Reply

Your email address will not be published. Required fields are marked *