Header Ads
Header Ads
Breaking News

ಶ್ರೀ ವೆಂಕಟ್ರಮಣ ದೇವರ ಬ್ರಹ್ಮರಥೋತ್ಸವ : ವಿಜೃಂಭಣೆಯಿಂದ ನಡೆದ ಕೊಡಿಯಾಲ್ ತೇರು

ಮಂಗಳೂರು ರಥಬೀದಿಯಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವೀರ ವೆಂಕಟೇಶ ದೇವರ ಬ್ರಹ್ಮರಥೋತ್ಸವ ಸಂಭ್ರಮದ “ಕೊಡಿಯಾಲ್ ತೇರು’ ಶ್ರೀ ಕಾಶೀ ಮಠ ಸಂಸ್ಥಾನದ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಮಂಗಳವಾರ ಸಂಜೆ ಜರಗಿತು.

ರಥೋತ್ಸವದ ಪೂರ್ವದಲ್ಲಿ ದೇವಸ್ಥಾನದಲ್ಲಿ ಮಹಾ ಪ್ರಾರ್ಥನೆ ಬಳಿಕ ಪಂಚಾಮೃತ ಅಭಿಷೇಕ, ಗಂಗಾಭಿಷೇಕ, ಶತಕಲಶಾಭಿಷೇಕ, ಯಜ್ಞದ ಪೂರ್ಣಾಹುತಿ ನೆರವೇರಿತು.

Related posts

Leave a Reply

Your email address will not be published. Required fields are marked *