Header Ads
Header Ads
Breaking News

ಸಂಚಾರಕ್ಕೆ ಅಯೋಗ್ಯವಾದ ಕೈಗಾರಿಕಾ ಪ್ರದೇಶದ ರಸ್ತೆ, ಬೈಕಂಪಾಡಿಯ ಮುಖ್ಯ ರಸ್ತೆ ದುರಸ್ಥಿಗೆ ಸ್ಥಳೀಯರ ಒತ್ತಾಯ

ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಮುಖ್ಯ ರಸ್ತೆ ತೀರಾ ಕೆಟ್ಟು ಹೋಗಿರುವ ಸ್ಥಿತಿಯಲ್ಲಿದ್ದು ಸಂಚಾರಕ್ಕೆ ಆಯೋಗ್ಯವಾಗಿದೆ.
ಇದು ರಸ್ತೆಯೋ ಅಲ್ಲ ಕೆರೆಯೋ ಅಂತ ನಿಮಗೆ ಅನಿಸಬಹುದು. ಆದರೆ ಇದು ರಸ್ತೆನೇ ಘನ ವಾಹನಗಳ ಓಡಾಟದಿಂದ ಬೈಕಂಪಾಡಿ ರಸ್ತೆ ತುಂಬಾ ಹದಗೆಟ್ಟು ಹೋಗಿದೆ. ರಸ್ತೆಯ ಮಧ್ಯೆಯೇ ಬೃಹತ್ ಗಾತ್ರದ ಗುಂಡಿಗಳಿದ್ದು ವಾಹನಗಳಿಗೆ ಸಂಚರಿಸಲು ಅಸಾಧ್ಯವಾಗಿದೆ. ಈ ರಸ್ತೆಯ ಬಗ್ಗೆ ನಾಗರಿಕರು ಆಕ್ರೋಶವನ್ನು ವ್ಯಕ್ತಪಡಿಸಿ ರಸ್ತೆ ದುರಸ್ಥಿಗೆ ಒತ್ತಾಯಿಸಿದ್ದರು. ಆದರೂ ರಸ್ತೆ ದುರಸ್ಥಿ ಕಾರ್ಯ ಆಗದೆ ಸಂಚಾರಕ್ಕೆ ಆಯೋಗ್ಯವೆನಿಸಿದೆ.

Related posts

Leave a Reply