Header Ads
Header Ads
Breaking News

ಸಂಚಾರ ನಿಯಮ ಪಾಲಿಸಿ ಪ್ರಹಸನ. ಮಂಗಳೂರು ಟ್ರಾಫಿಕ್ ಪೊಲೀಸರಿಂದ ಸಂದೇಶ. ಮಂಗಳೂರಿನ ಫಾರಂ ಫಿಜಾ ಮಾಲ್‌ನಲ್ಲಿ ನಡೆದ ಕಾರ್ಯಕ್ರಮ.

ಕೆಎಂಸಿ ಆಸ್ಪತ್ರೆ ವಿದ್ಯಾರ್ಥಿಗಳು ಮತ್ತು ಮಂಗಳೂರು ನಗರ ಸಂಚಾರಿ ಪೊಲೀಸ್ ಅಧಿಕಾರಿ ಳಿಂದ ಸಂಚಾರ ನಿಯಮಗಳನ್ನು ಪಾಲಿಸಿ ಎಂಬ ಸಂದೇಶ ಸಾರುವ ಪ್ರಹಸನ ಮಂಗಳೂರಿನ ಫಾರಂ ಫಿಝಾ ಮಾಲ್ ನೆಡೆಯಿತುಕೆಎಂಸಿ ಆಸ್ಪತ್ರೆಯ ವಿದ್ಯಾರ್ಥಿಗಳು ಮತ್ತು ಸಂಚಾರಿ ಪೊಲೀಸ್ ಅಧಿಕಾರಿ ಮೂಕ ಅಭಿನಯ ಮತ್ತು ಪ್ರಹಸನದ ಮೂಲಕ ನೆರೆದಿದ್ದ ಜನರಿಗೆ ಸಂಚಾರ ನಿಯಮ ಪಾಲಿಸದಿದ್ದರೆ ಆಗುವ ಪರಿಣಾಮವನ್ನು ಮನಮುಟ್ಟುವಂತೆ ತಿಳಿಸಿದರು.ಈ ವೇಳೆ ಮಾತನಾಡಿದ ಸಂಚಾರಿ ಪೊಲೀಸ್ ಸಂತೊಶ್ ಪಡಿಲ್ ಪ್ರತಿಯೊಬ್ಬರೂ ಸಂಚಾರಿ ನಿಯಮ ವನ್ನು ಪಾಲಿಸಬೇಕು ಯಾಕೆಂದರೆ ನಿಮ್ಮ ಜೀವನ ಅಮೂಲ್ಯವಾದುದು ಅದನ್ನು ಕಳೆದುಕೊಳ್ಳಬೆಡಿ ಮತ್ತು ಯುವಜನತೆ ಇತ್ತಿಚೆಗೆ ಶುರುವಾದ ಕಿಕಿ ಚಾಲೆಂಜ್ ಗೆ ಮಾರುಹೊಗದಿರಿ ಎಂದು ಹೆಳಿದರುನಂತರ ಮಾತನಾಡಿದ..ನಮ್ಮ ದೇಶದಲ್ಲಿ ದಿನಕ್ಕೆ 17ಜನ ಸಾವನಪ್ಪುತ್ತಿದ್ದಾರೆ ಇದು ನಮ್ಮ ದುರಾದ್ರಷ್ಟ ಇದನ್ನು ತಡಡಯಬೆಕಯ ಅದ್ದರಿಂದ ಇ ಕಾರ್ಯ ಕ್ರಮವನ್ನು ಅಯೊಜಿಸಿದ್ದೆವೆ ಎಂದರುಜೊತೆಗೆ ತಂಡದ ನಾಯಕಿ ಮಾತನಾಡಿ ಅಪಘಾತ ದಲ್ಲಿ ಯುವಕರೆ ಅತಿ ಹೆಚ್ಚು ಸಾವನ್ನಪ್ಪುತ್ತಿದ್ದಾರೆ ಇದನ್ನು ತಡೆಯಬೆಕಯ ಮತ್ತು ನಾವು ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಹೆಳಿದರು.ಇ ಸಂದರ್ಭದಲ್ಲಿ ಕೆಎಂಸಿ ಆಸ್ಪತ್ರೆಯ ವ್ಯದ್ಯರುಗಳು,ಸಿಬ್ಬಂದಿಗಳು ಸೆರಿದಂತೆ ಸಂಚಾರಿ ಪೊಲೀಸ್ ಅಧಿಕಾರಿ ಮತ್ತಿತರರು ಉಪಸ್ಥಿತಿ ತರಿದ್ದರಯ

Related posts

Leave a Reply