Header Ads
Breaking News

ಸಂತ್ರಸ್ಥರಿಗೆ ಸರ್ಕಾರಗಳ ಭಿಕ್ಷೆ ಬೇಡ : ರೈತಸಂಘ ಹಸಿರುಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹ

ಪುತ್ತೂರು:  ರಾಜ್ಯದಲ್ಲಿ ಉಂಟಾದ ಭೀಕರ ಪ್ರವಾಹ ಹಾಗೂ ಬರ ಸಂತ್ರಸ್ತರ ನೆರವಿಗೆ ಸ್ಪಂಧನೆ ನೀಡದ ರಾಷ್ಟ್ರೀಯ ಪ್ರಾಕೃತಿಕ ವಿಕೋಪ ಮತ್ತು ರಾಜ್ಯ ಪ್ರಾಕೃತಿಕ ವಿಕೋಪ ಕಾಯ್ದೆ ನಿಯಮಗಳನ್ನು ಬದಲಾಯಿಸಬೇಕು. ಜನತೆಗೆ ಭಿಕ್ಷೆ ಬೇಕಾಗಿಲ್ಲ. ರಾಜ್ಯದ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ ಸರ್ಕಾರಗಳಿಂದ ಸಮರ್ಪಕವಾದ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತಸಂಘ ಹಸಿರುಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *