Header Ads
Header Ads
Breaking News

ಸಂತ ಪೀಟರ್ ಶಾಲೆ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ ಮನಪಾ ಉಪಮೇಂiiರ್ ರಜನೀಶ್‌ರ ಕೊಡುಗೆ

ಮಂಗಳೂರಿನ ದೇರೆಬೈಲ್‌ನಲ್ಲಿರುವ ಸಂತ ಪೀಟರ್ ಶಾಲೆಯ ವಿದ್ಯಾರ್ಥಿಗಳಿಗೆ ಶೂ ಹಾಗೂ ಸಾಕ್ಸ್ ವಿತರಣೆ ಕಾರ್‍ಯಕ್ರಮ ನಡೆಯಿತು.
ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ರಜನಿಶ್ ತಮ್ಮ ಸ್ವಂತ ಖರ್ಚಿನಲ್ಲಿ ಸಂತ ಪೀಟರ್ ಸರ್ಕಾರಿ ಶಾಲೆಯ ೧೪೨ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ವಿತರಣೆ ಮಾಡಿದರು.

ಕಾರ್‍ಯಕ್ರಮಕ್ಕೆ ಆಗಮಿಸಿದ ಜೆ.ಆರ್ ಲೋಬೋ ಮಾತ ಜ್ಞಾನವೇಂಬುದು ಎಲ್ಲಾರಿಗೂ ಸಮಾನವಾದುದು ದೇರೆಬೈಲ್ ಶಾಲೆಯ ಮಕ್ಕಳು ಸಮವಸ್ತ್ರಾ ಪ್ರಾರ್ಥನಾ ಶೈಲಿ ಹಾಗೂ ಶಿಸ್ತಿನಲ್ಲಿ ಯಾವ ಶಾಲೆಯ ಮಕ್ಕಳಿಗೂ ಕಡಿಮೆ ಇಲ್ಲ ಎಂದ ಅವರು ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ದೇರೆಬೈಲು ಚರ್ಚಿನ ಧರ್ಮಗುರು ಅಸ್ಟಿನ್ ಪೀಟರ್ ಫೇರೆರ ಮನಪಾ ಸ್ಥಾಯಿ ಸಮಿತಿಯ ಅಧ್ಯಕ್ಶೆ ನಾಗವೆಣಿ ಮತ್ತು ಶಾಲೆಯ ಮಖ್ಯ ಗುರುಗಳು ಉಪಸ್ಥಿತರಿದ್ದರು.
ವರದಿ: ನಾಗರಾಜ್ ಮಂಗಳೂರು

Related posts

Leave a Reply