Header Ads
Breaking News

ಸಂತ ಲಾರೆನ್ಸ್ ಬಸಿಲಿಕ ಲಾರೆನ್ಸ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವಕ್ಕೆ ಚಾಲನೆ

ಸಂತ ಲಾರೆನ್ಸ್ ಬಸಿಲಿಕ ಲಾರೆನ್ಸ್ ಪುಣ್ಯಕ್ಷೇತ್ರ ಅತ್ತೂರು ಕಾರ್ಕಳ ಇದರ ನೋವೇನಾ ಹಾಗೂ ವಾರ್ಷಿಕ ಮಹೋತ್ಸವಕ್ಕೆ ಚಾಲನೆ ಸಿಕ್ಕಿತು. ಜ.18ರಿಂದ 28ರವರೆಗೆ ನಡೆಯಲಿರುವ ಈ ಮಹೋತ್ಸವಕ್ಕೆ ಸೋದರ-ಸೋದರಿಯರು ಧ್ಯೇಯವಾಕ್ಯದೊಂದಿಗೆ ಯಾವುದೇ ಸಭೆ ಸಮಾರಂಭ ವಿಲ್ಲದೆ ಚಾಲನೆ ದೊರಕಿತು. ಕರೋನ ಮಹಾಮಾರಿ ಇಂದ ಚರ್ಚ್‍ಗೆ ಬರುವ ಭಕ್ತಾದಿಗಳಿಗೆ ದೇಹದ ಉಷ್ಣಾಂಶ ಪರೀಕ್ಷಿಸಿ ಸೀಮಿತ ಭಕ್ತರೊಂದಿಗೆ ಬಲಿಪೂಜೆ ಜರುಗುತ್ತಿತ್ತು. ಮೈಲುಗಟ್ಟಲೆ ವಾಹನಗಳ ಸರತಿ ಸಾಲು ವ್ಯಾಪಾರ-ವಹಿವಾಟು ಜನಸಂದಣಿಯನ್ನು ಹತೋಟಿಗೆ ತರಲು ಪೊಲೀಸ್ರ ಹರಸಾಹಸ ಯಾವುದು ಇಲ್ಲಿ ಕಾಣಸಿಗಲಿಲ್ಲ.

Related posts

Leave a Reply

Your email address will not be published. Required fields are marked *