Header Ads
Header Ads
Breaking News

ಸಂಪರ್ಕ್ ನೆಟ್‌ವರ್ಕ್‌ನ ಪ್ರಕಾಶ್ ಡಿಸೋಜ ನಿಧನ

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಂಪರ್ಕ ನೆಟ್‌ವರ್ಕ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಕಾಶ್ ಡಿಸೋಜಾ ಮುಂಬೈಯಲ್ಲಿ ವಿಧಿವಶರಾಗಿದ್ದಾರೆ. ಮೂಲತ ಉಡುಪಿಯ ಕಲ್ಯಾಣಪುರ ನಿವಾಸಿ ಪ್ರಕಾಶ್ ಡಿಸೋಜ ಅವರು ಮುಂಬೈಯಲ್ಲಿ ನೆಲೆಸಿದ್ದರು. ಮುಂಬೈಯಲ್ಲಿ ಉದ್ಯಮಿಯಾಗಿದ್ದರು. ಇವರಿಗೆ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇವರಿಗೆ ೫೨ ವರ್ಷ ಪ್ರಾಯವಾಗಿತ್ತು. ಇವರ ಅಂತ್ಯಕ್ರಿಯೆ ಮಂಗಳವಾರ ಮುಂಬೈಯ ಹೋಲಿ ಟ್ರಿನಿಟಿ ಚರ್ಚ್‌ನಲ್ಲಿ ನಡೆಯಲಿದೆ.

Related posts

Leave a Reply