Header Ads
Breaking News

ಸಚಿವೆ ಜಯಮಾಲ ಮೊದ್ಲು ಕಾಂಗ್ರೆಸ್ ನಾಯಕರಿಗೆ ಸಭ್ಯತೆ ಹೇಳಿಕೊಡಲಿ : ಸಿ.ಟಿ. ರವಿ ಟಾಂಗ್

ಸಚಿವೆ ಜಯಮಾಲ ಅವರು ಮೊದ್ಲು ಕಾಂಗ್ರೆಸ್ ನಾಯಕರಿಗೆ ಸಭ್ಯತೆಯನ್ನು ಹೇಳಿಕೊಡಲಿ, ಮತ್ತೆ ನನಗೆ ಬುದ್ಧಿ ಹೇಳಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಸಚಿವೆ ಜಯಮಾಲಾಗೆ ಟಾಂಗ್ ನೀಡಿದ್ದಾರೆ. ಈ ಕುರಿತು ಮಂಗಳೂರಲ್ಲಿ ಮಾತನಾಡಿದ ಅವರು, ಉಂಡ ಮನೆಗೆ ದ್ರೋಹ ಬಗೆದವರು ತಾಯಿ – ಅಂತಾ ಹೇಳಿದ್ದೆ. ಅದಕ್ಕೆ ನನ್ನ ನಾಲಗೆಯನ್ನ ಚಪ್ಪಲಿಗೆ ಹೋಲಿಸಿದ್ದಾರೆ. ಹಾಗಾದರೆ ಪ್ರತಿದಿನ ಹೊಲಸು ಮಾತನಾಡುವ ಕಾಂಗ್ರೆಸ್ ನಾಯಕರ ನಾಲಗೆ ಏನು? ಸಿಎಂ ಇಬ್ರಾಹಿಂ ಅವರ ನಾಲಗೆಯನ್ನು ಯಾವುದಕ್ಕೆ ಹೋಲಿಸ್ತೀರಿ, ಗಟಾರದ ಹಂದಿಗೆ ಹೋಲಿಸ್ತೀರಾ?, ಅಥವಾ ಟಾಯ್ಲೆಟ್‌ನ ಹುಳಕ್ಕೆ ಹೋಲಿಸ್ತೀರಾ? ಎಂದು ಕಿಡಿಕಾರಿದರು.

Related posts

Leave a Reply

Your email address will not be published. Required fields are marked *