Header Ads
Header Ads
Header Ads
Breaking News

ಸಚಿವ ರಮಾನಾಥ್ ರೈ ನಾಝೀ ಸಿದ್ಧಾಂತದ ಪ್ರತಿಪಾದಕ ಹಿಂದೂ ಕಾರ್ಯಕರ್ತರ ಕೊಲೆ, ಹತ್ಯೆಗೆ ಪ್ರೇರೇಪೆಣೆ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ ಆರೋಪ

 

 ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ನಾಝೀ ಸಿದ್ಧಾಂತದ ಪ್ರತಿಪಾದಕ ಅಂತಾ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ ಆರೋಪಿಸಿದ್ರು. ಈ ಕುರಿತು ಮಂಗಳೂರಿನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಕೋಮು ಸೌಹಾರ್ದತೆಯನ್ನು ಕೆಡಿಸಿ, ಹಿಂದೂ ಕಾರ್ಯಕರ್ತರ ಕೊಲೆಗೆ ಪ್ರೇರೇಪೆಣೆ ನೀಡುತ್ತಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಳೆ ಹಿಂದೂ ಕಾರ್ಯಕರ್ತರ ಕೊಲೆ ಸಂಬಂಧಿಸಿ ಸಚಿವ ರೈ ಪಾತ್ರದ ಬಗ್ಗೆ ತನಿಖೆ ಮಾಡಲಾಗುವುದು ಖುಜುವಾತಾದಲ್ಲಿ ನ್ಯಾಯಾಲಯ ಖಂಡಿತ ಶಿಕ್ಷೆ ವಿಧಿಸುತ್ತದೆ ಇನ್ನೂ ಸೆ.೧೨ ರಂದು ಸಚಿವ ರೈ ನೇತೃತ್ವದಲ್ಲಿ ನಡೆಯುವ ಸೌಹಾರ್ದ ನಡಿಗೆ, ಡೋಂಗಿ ಜಾತ್ಯಾತೀತತೆಯ ನಡಿಗೆ ಅಂತಾ ಟೀಕಿಸಿದರು.

Related posts

Leave a Reply