Header Ads
Header Ads
Breaking News

ಸಚಿವ ರೇವಣ್ಣ ಹೇಳಿಕೆಗೆ ಸಂಸದೆ ಶೋಭಾ ವಾಗ್ದಾಳಿ | ಸಚಿವ ರೇವಣ್ಣ ಕ್ಷಮೆಯಾಚಿಸಲಿ

ಸುಮಲತಾ ಅಂಬರೀಶ್ ಅವರು ಕನ್ನಡದ ಸೊಸೆ. ಅಂಬರೀಶ್ ಸತ್ತಾಗ ನೀವು ಹಾಕಿದ್ದು ಮೊಸಳೆ ಕಣ್ಣೀರಾ, ಹೆಣ್ಮಕ್ಕಗಳಿಗೆ ನೀವು ಕೊಡುವ ಗೌರವ ಇದೇನಾ ಎಂದು ಸಚಿವ ರೇವಣ್ಣ ಹೇಳಿಕೆಗೆ ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಗಂಡ ಸತ್ತ ಹೆಣ್ಮಕ್ಕಳು ಆಚೆಗೆ ಬರಬಾರದಾ ರೇವಣ್ಣ ಹೇಳಿಕೆ ಅಸಂಬದ್ಧ ಮತ್ತು ಕೀಳುಮಟ್ಟದ ಮಾತಾಗಿದೆ. ಸುಮಲತಾ ಅವರು ಕನ್ನಡದ ಮಗಳು, ರಾಜಕೀಯವನ್ನು ರಾಜಕೀಯವಾಗಿ ಎದುರಿಸಿ. ಈ ರೀತಿಯಾಗಿ ಕೀಳುಮಟ್ಟದ ಹೇಳಿಕೆಗಳು ಬೇಡ. ಸಚಿವ ರೇವಣ್ಣ ಅವರು ತಕ್ಷಣ ಕ್ಷಮೆ ಯಾಚಿಸಿ ತಮ್ಮ ಮಾತನ್ನು ವಾಪಾಸ್ ಪಡೆಯಲಿ ಎಂದು ಸಂಸದೆ ಶೋಭಾ ಹೇಳಿದರು.

Related posts

Leave a Reply

Your email address will not be published. Required fields are marked *