Header Ads
Header Ads
Breaking News

ಸಪ್ತಮ ಅಖಿಲ ಭಾರತೀಯ ಹಿಂದೂ ಅಧಿವೇಶನ ಗೋವಾದಲ್ಲಿ ನಡೆದ ಕಾರ್ಯಕ್ರಮ

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗೋವಾದಲ್ಲಿ ಸಪ್ತಮ ಅಖಿಲ ಭಾರತೀಯ ಹಿಂದೂ ಅಧಿವೇಶನವು ನಡೆಯಿತು.
ಈ ಅಧಿವೇಶನದಲ್ಲಿ ಉಪಸ್ಥಿತರಿದ್ದ ಮಹನಿಯರು ವಿವಿಧ ವಿಷಯಗಳ ಬಗ್ಗೆ ಮಾರ್ಗದರ್ಶನ ಮಾಡಿದರು. ಕಾಶ್ಮೀರಿ ಹಿಂದೂಗಳ ಪುನರ್ವಸತಿ ವರ್ತಮಾನ ಪರಿದೇಶ್ಯ, ಪಾಕಿಸ್ತಾನೀ ಹಿಂದೂಗಳ ರಕ್ಷಣೆಯ ಕಾರ್ಯ ಮಾಡುವಾಗ ಬಂದ ಅನುಭವ, ಕಾನೂನು ಬಾಹ್ಯ ಕೃತಿಗಳ ಪ್ರಮಾಣಪತ್ರ ಪಡೆದ ಕಟ್ಟರವಾದಿ ಮುಸಲ್ಮಾನರ ಹಿಂದೂ ರಾಷ್ಟ್ರದ ಎದುರಿರುವ ಆವಾಹನೆ ಬಗ್ಗೆ ಉಪದೇಶ ನೀಡಲಾಯಿತು.ಅಧಿವೇಶನದಲ್ಲಿ ಹಿಂದೂ ಜನಜಾಗೃತಿ ಸಮಿತಿ ಪುರಸ್ಕೃತ ಹಿಂದೂ ರಾಷ್ಟ್ರ ಏಕೆ ಬೇಕು ತಮಿಳು ಗ್ರಂಥದ ಪ್ರಕಾಶನ ಬಿಡುಗಡೆ ಮಾಡಲಾಯಿತು.

 

Related posts

Leave a Reply