Header Ads
Breaking News

ಸರಕು ಸಾಮಾಗ್ರಿಗಳು ವಾಹನದಿಂದ ಹೊರಗೆ ಚಾಚಿದ್ದರೆ ಕ್ರಮ : ಹಿರಿಯ ಮೋಟಾರು ವಾಹನ ನಿರೀಕ್ಷಕ ರವಿಶಂಕರ್ ಪಿ. ಹೇಳಿಕೆ

ಮೂಡುಬಿದಿರೆ: ಗೂಡ್ಸ್ ವಾಹನಗಳಲ್ಲಿ ಕೊಂಡೊಯ್ಯುವ ಪೈಪು, ಕಬ್ಬಿಣದ ಸರಳು ಇತ್ಯಾದಿ ಸರಕುಗಳು ಹಿಂಬದಿ ಬಾಗಿಲಿನಿಂದ ಹೊರಗೆ ಚಾಚಿದಲ್ಲಿ ಅಂತಹ ವಾಹನಗಳ ವಿರುದ್ಧ ದಂಡ ವಿಧಿಸಿ ಸಾಮಾಗ್ರಿಗಳನ್ನು ಇನ್ನೊಂದು ವಾಹನಕ್ಕೆ ವರ್ಗಾಯಿಸುವ ತನಕ ಅಂತಹ ವಾಹನವನ್ನು ಇಲಾಖಾ ಸುಪರ್ದಿಯಲ್ಲಿಟ್ಟುಕೊಳ್ಳಲು ಅವಕಾಶವಿದೆ ಎಂದು ಮಂಗಳೂರು ಪ್ರಾದೇಶಿ ಸಾರಿಗೆ ಕಚೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕ ರವಿಶಂಕರ್ ಪಿ. ಹೇಳಿದರು.

Related posts

Leave a Reply

Your email address will not be published. Required fields are marked *