Header Ads
Header Ads
Breaking News

ಸರ್ದಾರ್ ಪಟೇಲ್ ಜನ್ಮದಿನಾಚರಣೆ ಹಿನ್ನೆಲೆ: ಮೂಡುಬಿದಿರೆಯಲ್ಲಿ ಬಿಜೆಪಿ ವತಿಯಿಂದ ಏಕತಾ ಓಟ

ರಾಷ್ಟ್ರ ನಾಯಕ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಮೂಡುಬಿದಿರೆಯ ಬಿಜೆಪಿ ವತಿಯಿಂದ ಜ್ಯೋತಿ ನಗರದಿಂದ ಸ್ವರಾಜ್ ಮೈದಾನದವರೆಗೆ ಏಕತಾ ಓಟ ನಡೆಯಿತು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಓಟಕ್ಕೆ ಚಾಲನೆಯನ್ನು ನೀಡಿದರು.

Related posts

Leave a Reply