Header Ads
Header Ads
Breaking News

ಸವಣೂರು: ಮನೆಗೆ ಸಿಡಿಲು ಬಡಿದು ಮೂವರಿಗೆ ಗಾಯ

ಪುತ್ತೂರು: ಪುತ್ತೂರಿನಲ್ಲಿ ಸೆ.28ರಂದು ಸಂಜೆ ಸಿಡಿಲಿನ ಆರ್ಭಟ ಜೋರಾಗಿದ್ದು, ಮನೆಯಲ್ಲಿದ್ದ ದಂಪತಿ, ಪುತ್ರಿ ಅಸ್ವಸ್ಥಗೊಂಡ ಘಟನೆ ಮಾಂತೂರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮಾಂತೂರಿನ ಶಾಲಾ ಬಳಿಯ ಹಂಚಿನ ಮನೆಗೆ ಸಿಡಿಲು ಬಡಿದು ಮನೆಯ ಹಂಚುಗಳು ಹುಡಿಯಾಗಿದ್ದು, ವಯರಿಂಗ್ ಸಂಪೂರ್ಣ ಸುಟ್ಟು ಹೋಗಿದೆ.

ಮನೆಯಲ್ಲಿದ್ದ ಅದ್ರಾಮ, ಅವರ ಪತ್ನಿ ಮರಿಯಮ್ಮ ಮತ್ತು ಪುತ್ರಿ ಅಸ್ಮರವರು ಅಸ್ವಸ್ಥಗೊಂಡು ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Related posts

Leave a Reply