Header Ads
Header Ads
Breaking News

ಸಸಿಹಿತ್ಲು ಬೀಚ್ ಬಳಿ ಸಮುದ್ರ ಪಾಲಾದ ಮೂವರು, ಓರ್ವನ ದೇಹ ಪತ್ತೆ, ಇನ್ನಿಬ್ಬರಿಗಾಗಿ ಮುಂದುವರಿದ ಶೋಧ

ಸಸಿಹಿತ್ಲು ಬೀಚ್ ಬಳಿ ಮೀನು ಹಿಡಿಯಲೆಂದು ಸ್ಥಳೀಯ ದೋಣಿಯಲ್ಲಿ ತೆರಳಿದ ಮೂವರು ಸಮುದ್ರ ಪಾಲಾಗಿದ್ದು ಒರ್ವನ ಮೃತ ದೇಹ ಪತ್ತೆಯಾಗಿದ್ದು, ಇನ್ನಿಬ್ಬರ ಮೃತ ದೇಹಕ್ಕಾಗಿ ತೀವ್ರ ಶೋಧ ಮುಂದುವರಿದಿದೆ.
ಕೃಷ್ಣಾಪುರ ಕಾನದ ಕೋರ್ದಬ್ಬು ದೈವಸ್ಥಾನದ ಬಳಿಯ ಗುರುವಪ್ಪ, ಯಶವಂತ್, ಸುರೇಂದ್ರ ಎಂಬವರು ಸಮುದ್ರ ಪಾಲಾಗಿದ್ದರು. ಇದೀಗ ಇಂದು ಬೆಳಿಗ್ಗೆ ಯಶವಂತ ಅವರ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರ ಮೃತ ದೇಹಕ್ಕೆ ಶೋಧ ನಡೆಸಿದ್ದಾರೆ.

Related posts

Leave a Reply