Header Ads
Header Ads
Breaking News

ಸಹೋದರನಿಂದಲೇ ಸಹೋದರಿಯ ಕೊಲೆ : ಕೊಣಾಜೆಯಲ್ಲಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ

ಕಳೆದ ಹಲವಾರು ದಿನಗಳಿಂದ ನಾಪತ್ತೆಯಾಗಿದ್ದ ಕೊಣಾಜೆ ಠಾಣೆ ವ್ಯಾಪ್ತಿಯ ಮುಡಿಪು ಬಳಿಯ ನಿವಾಸಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಶವವಾಗಿ ಶನಿವಾರ ಪತ್ತೆಯಾಗಿದ್ದು, ಸ್ವಂತ ಸಹೋದರನೇ ತಂಗಿಯನ್ನು ಕೊಲೆಗೈದಿರುವ ಆರೋಪಿ ಎಂಬುದನ್ನುಪೊಲೀಸರು  ಪತ್ತೆ ಹಚ್ಚಿದ್ದಾರೆ.

ಮುಡಿಪು ನಿವಾಸಿ ಫ್ರಾನ್ಸಿಸ್ ಕುಟಿನ್ಹಾ ಎಂಬವರ ಮಗಳು, ಮಂಗಳೂರಿನ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಫಿಯೊನಾ ಸ್ವೀಡಲ್ ಕುಟಿನ್ಹಾ (16) ಕೊಲೆಗೀಡಾದ ವಿದ್ಯಾರ್ಥಿನಿ.ಬಾಲಕಿಯ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯಲ್ಲಿ ದೂರು ನೀಡಿ 12 ದಿನಗಳಾದರೂ ಬಾಲಕಿಯ ಸುಳಿವಿರಲಿಲ್ಲ. ಈ ಬಗ್ಗೆ ಮಗನನ್ನೇ ಹೆಚ್ಚಿನ ತನಿಖೆ ನಡೆಸುವಂತೆ ತಂದೆಯೂ ಒತ್ತಾಯಿಸಿದ್ದರು. ಈ ನಡುವೆ ಮಗಳ ನಾಪತ್ತೆಯಿಂದ ಬೇಸತ್ತ ಫ್ರಾನ್ಸಿಸ್ ಕುಟಿನ್ಹಾ ಅವರು ಕೆಥೊಲಿಕ್ ಸಭಾ ಮುಖಾಂತರ ಕಮೀಷನರ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದ್ದಲ್ಲದೆ, ವಾರದೊಳಗೆ ಬಾಲಕಿಯನ್ನು ಪತ್ತೆ ಹಚ್ಚಲುಪೊಲೀಸರು  ವಿಫಲರಾದರೆ ಕೆಥೊಲಿಕ್ ಸಭಾ ಮುಡಿಪು ಘಟಕ, ದಕ್ಷಿಣ ವಲಯ, ಕೇಂದ್ರೀಯ ಸಮಿತಿ ನೇತೃತ್ವದಲ್ಲಿ ಕೊಣಾಜೆ ಠಾಣೆಗೆ ಮುತ್ತಿಗೆ ಹಾಕಿ ಧರಣಿ ನಡೆಸುವ ಎಚ್ಚರಿಕೆ ನೀಡಿದ್ದರು. ಶನಿವಾರ ಮತ್ತೆ ಬಾಲಕಿಯ ಸಹೋದರನನ್ನು ಹೆಚ್ಚಿನ ರೀತಿಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದರು ಎನ್ನಲಾಗಿದೆ. ಈ ಸಂದರ್ಭ ಸಹೋದರಿಯನ್ನು ಕೊಲೆಗೈದು ಮನೆಯ ಹಿಂಭಾಗದಲ್ಲಿರುವ ಗುಡ್ಡದಲ್ಲಿ ಎಸೆದಿರುವ ಬಗ್ಗೆ ಮಾಹಿತಿ ಹೊರಬಂದಿದೆ. ಆದರೆ ಈ ಕೊಲೆ ಒಬ್ಬನೇ ನಡೆಸಿದನೇ, ಆತನಿಗೆ ಇತರರು ಸಹಕಾರ ನೀಡಿದ್ದರೇ ಎನ್ನುವ ಬಗ್ಗೆ ಪೆÇಲೀಸರು ತನಿಖೆ

Related posts

Leave a Reply

Your email address will not be published. Required fields are marked *