Header Ads
Header Ads
Breaking News

ಸಹೋದರರಿಬ್ಬರು ವಿಷ ಸೇವಿಸಿ ಆತ್ಮಹತ್ಯೆ. ಕಾರ್ಕಳ ನಿಟ್ಟೆ ಗ್ರಾಮದ ಹಾಳಿಕಟ್ಟೆಯಲ್ಲಿ ನಡೆದ ಘಟನೆ.

ಕಾರ್ಕಳ ನಿಟ್ಟೆ ಗ್ರಾಮದ ಹಾಳಿಕಟ್ಟೆ ನಿವಸಿಗಳಾದ ಪ್ರೀತೇಶ್ ಪೂಜಾರಿ ಮತ್ತು ನವೀನ್ ಪೂಜಾರಿ ಇವರಿಬ್ಬರೂ ವಿಷಪದಾರ್ಥ ಸೇವಿಸಿ ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಣ ಇನ್ನೂ ತಿಳಿದು ಬಂದಿಲ್ಲ. ಇಬ್ಬರೂ ಅವಿವಾಹಿತರಾಗಿದ್ದು, ಪ್ರೀತೇಶ್ ಪೂಜಾರಿ ಗೇರುಬೀಜ ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದರು. ನವೀನ್ ಪೂಜಾರಿ ಉಡುಪಿಯ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply