Header Ads
Breaking News

ಸಹ್ಯಾದ್ರಿಯ ಶಿಕ್ಷಕರಿಗೆ ಮತ್ತುಇತರ ಸಿಬ್ಬಂದಿಗಳಿಗೆ ಜೀವನ ಮೌಲ್ಯಗಳ ಕುರಿತು ಕಾರ್ಯಕ್ರಮ

ಮಾರ್ಚ್ 14, 2020 ರಂದು ಮಂಗಳೂರಿನ ಸಹ್ಯಾದ್ರಿಕಾಲೇಜ್‍ಆಫ್‍ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್‍ನ ಶಿಕ್ಷಕರಿಗೆ ಮತ್ತುಇತರ ಸಿಬ್ಬಂದಿಗಳಿಗೆ ಜೀವನ ಮೌಲ್ಯಗಳ ಕುರಿತುಒಂದು ದಿನದಕಾರ್ಯಕ್ರಮವನ್ನುಆಯೋಜಿಸಲಾಯಿತು.ಗೋವಾದರಾಮಕೃಷ್ಣ ಮಠದ ಸ್ವಾಮಿ ಮಹೇಶತ್ಮಾನಂದಜಿ ಮಹಾರಾಜ್ ಮತ್ತು ವೃತ್ತಿಪರತರಬೇತುದಾರ, ಪೊಕಸ್‍ಅಕಾಡೆಮಿಆಫ್‍ಲೈಫ್ ಸ್ಕಿಲ್ಸ್ ಮತ್ತು ಎಂಟರ್‍ಪ್ರೆನ್ಯೂರ್‍ಶಿಪ್, ಮೈಸೂರಿನ ವೃತ್ತಿಪರ ವ್ಯಕ್ತಿಯಾದ ಶ್ರೀ ರಾಮಾನುಜಮ್‍ಅವರನ್ನುಸೆಷನ್‍ಗಳನ್ನು ನಡೆಸಲು ಸಂಪನ್ಮೂಲ ವ್ಯಕ್ತಿಗಳಾಗಿ ಆಹ್ವಾನಿಸಲಾಯಿತು.

ಸ್ವಾಮಿ ಮಹೇಶತ್ಮಾನಂದಜಿ ಮಹಾರಾಜ್‍ಅವರು ಸಕಾರಾತ್ಮಕವಾಗಿ ಮತ್ತು ಪ್ರತಿಒಬ್ಬರ ಸಾಮಥ್ರ್ಯದ ಬಗ್ಗೆ ವಿಶ್ವಾಸಹೊಂದುವ ಬಗ್ಗೆ ಮಾತನಾಡಿದರು.ನಾವು ಮಾಡುವ ಕೆಲಸದ ಸ್ಥಳದಲ್ಲಿ ಪ್ರಾಮಾಣಿಕ ಮತ್ತು ನಿಷ್ಟಾವಂತರಾಗಿ ಮತ್ತುಯಾವಾಗಲೂ ಕೆಲಸವನ್ನು ಪೂಜಿಸಿ ಎಂದು ಹೇಳಿದರು.ಸಕಾರಾತ್ಮಕವಾಗಿರುವುದುಎಲ್ಲವೂ ಒಳ್ಳೆಯದು ಎಂದುಅರ್ಥವಲ್ಲ, ಒಳ್ಳೆಯದನ್ನೂ ನೆನಪಿಡಿ ಮಾತ್ರ, ನೆಗೆಟಿವ್‍ರುಣಾತ್ಮಕವಲ್ಲ ಮರೆತುಬಿಡಿಎಂದು ಸ್ವಾಮೀಜಿ ಹೇಳಿದರು.ಎಲ್ಲದರಲ್ಲೂಒಳ್ಳೆಯದನ್ನು ಕಾಣುವಂತೆ ಸಭಿಕರನ್ನುಕೋರಿದರು, ಹೀಗಾಗಿ ನಿಜವಾದ ಮಾನವರಾಗಿ ಹೊರಹೊಮ್ಮಬೇಕು.ತನ್ನಸಿದ್ಧಾಂತವನ್ನು ಸಾಬೀತುಪಡಿಸಲು ಹಲವು ಪ್ರತ್ಯಕ್ಷ ಉದಾಹರಣೆಗಳನ್ನು ವಿವರಿಸುತ್ತಾ, ನಮ್ಮಜೀವನದಲ್ಲಿಎಲ್ಲಕ್ಕಿಂತಮಾನವೀಯತೆಯುಅತೀದೊಡ್ಡದಾಗಿದೆಎಂದು ಹೇಳಿದರು. 

ಶ್ರೀ ಡಿ.ಟಿ.ರಾಮಾನುಜಂಅವರುಉತ್ತಮ ಮತ್ತುಉತ್ತಮರಾಗಿರುವವರ ಬಗ್ಗೆ ಮಾತನಾಡಿದರು ಮತ್ತುಯಾವಾಗಲೂನಿರಂತರ ಕೌಶಲ್ಯಗಳನ್ನು ಕಲಿಯುತ್ತಲೇಇರುತ್ತಾರೆಎಂದು ಹೇಳಿದರು.ಆದುನಿಕಜ್ಞಾನವನ್ನು ನವೀಕರಿಸುವ ಮೂಲಕ ಜೀವನವನ್ನು ಆನಂದಿಸಲು ಅವರುಒತ್ತು ನೀಡಿದರು.ಪ್ರತಿಭಾವಂತ ವ್ಯಕ್ತಿಗಳಿಗೆ ಯಾವುದೇಕೊರತೆಯಿಲ್ಲ, ಆದರೆಕಷ್ಟಪಟ್ಟುಕೆಲಸ ಮಾಡುವಉತ್ಸಾಹದಿಂದ, ಒಬ್ಬರುಯಾವಾಗಲೂ ಹೊಸ ಕೌಶಲ್ಯಗಳನ್ನು ಕಲಿಯಬಹುದುಅದುಅವರ ಕೆಲಸದಸ್ಥಳದಲ್ಲಿ ವೇಗವಾಗಿ ಏರಲು ಸಹಾಯ ಮಾಡುತ್ತದೆಎಂದುಅವರು ಹೇಳಿದರು.
ಹಿಂದಿನದನ್ನುಯೋಚಿಸುವುದನ್ನುಅಥವಾಏನಾಗಿರಬಹುದುಎಂದು ಬಿಟ್ಟುಬಿಡಿಎಂದುಶ್ರೀ ರಾಮಾನುಜಂಹೇಳಿದರು.ಭವಿಷ್ಯದ ಬಗ್ಗೆ ಯೋಚಿಸುವುದನ್ನು ಬಿಟ್ಟುಬಿಡಿ, ಕೆಲಸದಬಗ್ಗೆ ಗಮನಹರಿಸಿ ಮತ್ತು ವರ್ತಮಾನದಲ್ಲಿ ಬದುಕಬೇಕುಎಂದುಅವರು ಸಲಹೆ ನೀಡಿದರು.ಕಾರ್ಯಕ್ರಮವ ಮುಕ್ತಾಯದಲ್ಲಿಸಹೋದ್ಯೋಗಿಗಳೊಂದಿಗೆ ಮತ್ತುಕುಟುಂಬ ಸದಸ್ಯರೊಂದಿಗೆ ಸೌಹಾರ್ದಯುತಸಂಬಂಧವನ್ನು ಕಾಪಾಡಿಕೊಳ್ಳಲು ಅವರು ಸಭೆಗೆಕರೆ ನೀಡಿದರು, ಹೀಗಾಗಿ ಮನೆ ಮತ್ತು ಕೆಲಸದ ಸ್ಥಳಗಳ ನಡುವೆಸಮತೋಲನವನ್ನು ಸಾಧಿಸಬಹುದುಎಂದು ಹೇಳಿದರು.

Related posts

Leave a Reply

Your email address will not be published. Required fields are marked *