Header Ads
Header Ads
Breaking News

ಸಾಲಮನ್ನಾ ಹೆಸರಿನಲ್ಲಿ ರಾಜ್ಯ ಸರಕಾರ ರೈತರಿಗೆ ವಂಚನೆ: ಕೋಟ ಶ್ರೀನಿವಾಸ ಪೂಜಾರಿ

ಸುಳ್ಯ: ಕುಮಾರ ಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ರಾಜ್ಯದಲ್ಲಿ ಮಾಡಿದ ರೈತರ ಸಾಲಮನ್ನಾ ಎನ್ನುವುದು ವ್ಯವಸ್ಥಿತವಾಗಿ ವಂಚನೆ ಮಾಡಿದ ನಾಟಕ. ರೈತರ ಸಾಲಮನ್ನಾ ಆಗಬೇಕಾದರೆ ಸರಕಾರ ಹಲವು ನಿಬಂಧನೆಗಳನ್ನು ಮಾಡಿದೆ. ಈ ನಿಬಂಧನೆ ನೋಡಿದರೆ ಯಾವ ರೈತರ ಸಾಲಮನ್ನಾ ಆಗುವುದು ಕಷ್ಟ. ಕೇವಲ ಸಾಲಮನ್ನಾ ಘೋಷಣೆಯ ಹೆಸರಿನಲ್ಲಿ ರೈತರಿಗೆ ವಂಚನೆ ಮಾಡುತ್ತಿದೆ ಎಂದು ರಾಜ್ಯ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.ಅವರು ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಯಲು ಸೀಮೆಯಲ್ಲಿ ರೈತರು ಚಿನ್ನ ಅಡವಿಟ್ಟು ಬಿತ್ತನೆಬೀಜವನ್ನು ಖರೀದಿ %

Related posts