Header Ads
Header Ads
Breaking News

ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ ಸಿದ್ದರಾಮಯ್ಯ: ಸಿದ್ದರಾಮಯ್ಯ ಕ್ಷಮೆಗೆ ಶಾಸಕ ಸುನೀಲ್ ಕುಮಾರ್ ಆಗ್ರಹ

ಸಾವರ್ಕರ್ ಗಾಂಧೀಜಿಯ ಹತ್ಯೆಗೆ ಸ್ಕೆಚ್ ಹಾಕಿದ್ದರು ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಸಿದ್ದರಾಮಯ್ಯ ಸಾವರ್ಕರ್ ಬಗ್ಗೆ ಅಗೌರವದ ಮಾತನಾಡಿದ್ದಾರೆ.ಇವರು ಸಾವರ್ಕರ್ ನ ಕಾಲಿನ ದೂಳಿಗೂ ಸಮವಲ್ಲ.ಸಾವರ್ಕರ್ ಹೋರಾಟ, ಪ್ರೇರಣೆ ದೇಶಕ್ಕೆ ಮಾದರಿ.ಕಾಂಗ್ರೇಸಿಗರಿಗೆ ದೇಶಾಭಿಮಾನವೇ ಇಲ್ಲ.ದೇಶಕ್ಕೆ ಬಲಿದಾನ ಮಾಡಿದವರಿಗೂ ಗೌರವ ಕೊಡಲ್ಲ.ಗೌರವ ಕೊಡುವ ಗುಣ ಅವರ ರಕ್ತದಲ್ಲೆ ಇಲ್ಲ.ನೂರಾರು ಹೋರಾಟಗಾರರಿಗೆ ಕಾಂಗ್ರೆಸ್ ಅಪಮಾನ ಮಾಡಿದೆ. ಸಿದ್ದರಾಮಯ್ಯ ಇತಿಹಾಸ ತಿಳಿಯದ ಉಡಾಫೆ ಮಾತನಾಡುವ ವ್ಯಕ್ತಿ.ಸಾವರ್ಕರ್ ಬಲಿದಾನ ಯುವಪೀಳಿಗೆಗೆ ಮಾರ್ಗದರ್ಶಕ.ಸಿದ್ದರಾಮಯ್ಯ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ವಿಧಾನಸಭೆಯ ಮುಖ್ಯ ಸಚೇತಕ ಸುನೀಲ್ ಕುಮಾರ್ ಆಗ್ರಹಿಸಿದರು.

Related posts

Leave a Reply

Your email address will not be published. Required fields are marked *