Header Ads
Header Ads
Breaking News

ಸಾಹಿತ್ಯ-ಸಾಂಸ್ಕೃತಿಕ ಲೋಕದ ನುಡಿಸಿರಿ ಸಮ್ಮೇಳನಕ್ಕೆ ಮೈದುಂಬಿ ನಿಂತಿದೆ “ಕೃಷಿಸಿರಿ”

ನುಡಿಸಿರಿಗೆ ಪೂರಕವಾಗಿ ನ೧೫ರಂದು ಸಂಜೆ ೫ಕ್ಕೆ ಕೃಷಿಸಿರಿಯನ್ನು ರಾಜ್ಯ ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಉದ್ಘಾಟಿಸುತ್ತಿದ್ದಾರೆ. ಪುಷ್ಪ ಪ್ರದರ್ಶನ, ತರಕಾರಿ ಹಣ್ಣುಗಳ ಕಲಾಕೃತಿ ಪ್ರದರ್ಶನ,44 ತಳಿಗಳ ಬಿದಿರು ಸಸಿಗಳು40 ತಳಿಗಳ ಬಿದಿರುಗಳು, ಮೂರು ಎಕರೆ ಪ್ರದೇಶದಲ್ಲಿ ಸುಧಾರಿತ ಮತ್ತು ಸಾಂಪ್ರದಾಯಿಕ ನೈಜ ಕೃಷಿದರ್ಶನ, 250ಮಿಕ್ಕಿದ ಕೃಷಿ ಮಳಿಗೆಗಳ ಮೂಲಕ ನರ್ಸರಿ, ಕೃಷಿ ಉಪಕರಣಗಳ ಮಾರಾಟ, ಪ್ರದರ್ಶನ,ನ್ಯೂಝಿಲ್ಯಾಂಡ್ ಮೂಲದ ಆಹಾರ ಸಸ್ಯಗಳ ಪ್ರದರ್ಶನ, ಮತ್ಸ್ಯ ಮತ್ತು ಸಮುದ್ರ ಚಿಪ್ಪುಗಳ ಪ್ರದರ್ಶನ, ಕೃಷಿ ಸಂಬಂಧೀ ಗುಡಿ ಕೈಗಾರಿಕೆಗಳ ಪ್ರಾತ್ಯಕ್ಷಿಕೆ, ಬೆಳಗ್ಗಿನಿಂದ ತಡರಾತ್ರಿವರೆಗೂ ತುಳು ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ ಈ ಬಾರಿ ಕೃಷಿಸಿರಿಯ ವಿಶೇಷತೆ.

Related posts

Leave a Reply