Header Ads
Breaking News

ಸಿಂಡಿಕೇಟ್ ಬ್ಯಾಂಕ್ ವತಿಯಿಂದ ಜೂನ್ 16ರಂದು ಸಿಂಡ್ ನಿವಾಸ್ ಎಕ್ಸ್‌ಪೊ-2019

ನಿಮ್ಮ ಕನಸಿನ ಮನೆಯನ್ನು ಸಹಕಾರಗೊಳಿಸಲು ಒಂದೇ ಸೂರಿನಡಿಯಲ್ಲಿ ಸಿಂಡಿಕೇಟ್ ಬ್ಯಾಂಕ್,ಪ್ರಾದೇಶಿಕ ಕಛೇರಿ ಮಂಗಳೂರು ವತಿಯಿಂದ ಉರ್ವ ಸೆಂಟ್ರನರಿ ಹಾಲ್‌ನಲ್ಲಿ ಸಿಂಡ್ ನಿವಾಸ್ ಎಕ್ಸಪೊ-2019 ಬೃಹತ್ ಗೃಹಸಾಲ ಮೇಳ ಆಯೋಜಿಸಲಾಗಿದೆ ಎಂದು ರಿಜಿನಲ್ ಮ್ಯಾನೇಜರ್ ರಾಮಕಾಂತ್ ಭಟ್ ತಿಳಿಸಿದರು.

Related posts

Leave a Reply

Your email address will not be published. Required fields are marked *