Header Ads
Header Ads
Breaking News

ಸಿಐಎಸ್‌ಎಫ್ ಯೋಧರಿಂದ “ವಿಶ್ವ ಪರಿಸರ ದಿನಚರಣೆ”

ಮಂಗಳೂರು ವಿಮಾನ ನಿಲ್ದಾಣದ ಕೇಂದ್ರೀಯ ಕೈಗಾರಿಕಾ ಭದ್ರತಾ ದಳದವರಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ವಚ್ಚತಾ ಕಾರ್ಯ ನಡೆಯಿತು.
ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಿಸಿ ಎಂಬ ಘೋಷವಾಕ್ಯದಡಿ ಸಿಐಎಸ್‌ಎಫ್ ಅಧಿಕಾರಿ ಅಮಿತ್ ಕುಮಾರ್ ನೇತೃತ್ವದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗುರುಪುರ ನದಿ ಬದಿಯಲ್ಲಿ ಸುಮಾರು ೧೦೦ ಗಿಡಗಳನ್ನು ಸಿಐಎಸ್‌ಎಫ್ ಸಿಬ್ಬಂದಿ ನೆಟ್ಟರು. ಗಿಡ ನೆಟ್ಟ ಬಳಿಕ ನದಿಯ ಬದಿಗಳಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ ತೆರವು ಮಾಡಿ ಶುಚಿಗೊಳಿಸಿದರು. ಸುಮಾರು ೮೦ರಷ್ಟು ಸಿಐಎಸ್‌ಎಫ್ ಸಿಬ್ಬಂದಿ ಇದರಲ್ಲಿ ಪಾಲ್ಗೊಂಡರು.  

Related posts

Leave a Reply