Header Ads
Header Ads
Breaking News

ಸಿಟಿ ಸೆಂಟರ್‌ನಲ್ಲಿ ಇಂಡಲ್ಜ್ ಎಂಬ ವಿಶೇಷ ಶಾಪಿಂಗ್ ಉತ್ಸವ

ಮಂಗಳೂರಿನ ಪ್ರಮುಖ ಶಾಪಿಂಗ್ ಮಾಲ್ ಸಿಟಿ ಸೆಂಟರ್‌ನಲ್ಲಿ ಇಂಡಲ್ಜ್ ಎಂಬ ಹೆಸರಿನಲ್ಲಿ ವಿಶೇಷ ಶಾಪಿಂಗ್ ಉತ್ಸವವನ್ನು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಸೂಪರ್ ಡ್ಯಾಡಿ ಕ್ವಾಂಪಿಟೇಷನ್ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮಕ್ಕಳು ಹಾಗೂ ಅವರ ತಂದೆಯರಿಗೆ ವಿಶೇಷ ಸ್ಪರ್ಧೆ ಆಯೋಜಿಸುವ ಮೂಲಕ ಗಮನ ಸೆಳೆದರು.

 

Related posts

Leave a Reply