Header Ads
Header Ads
Breaking News

ಸಿಟಿ ಸೆಂಟರ್‌ನಲ್ಲಿ ಇಂಡಲ್ಜ್ ಶಾಪಿಂಗ್ ಉತ್ಸವ ಪ್ರಯುಕ್ತ ಅದೃಷ್ಠಶಾಲಿ ವಿಜೇತರಿಗೆ ಬಹುಮಾನ

 ಮಂಗಳೂರಿನ ಹೆಸರಾಂತ ಮಾಲ್‌ಗಳಲ್ಲಿ ಒಂದಾದ ಸಿಟಿ ಸೆಂಟರ್‌ನಲ್ಲಿ ಇಂಡಲ್ಜ್ ಎಂಬ ಹೆಸರಿನಲ್ಲಿ ವಿಶೇಷ ಶಾಪಿಂಗ್ ಉತ್ಸವ ಆಯೋಜಿಸಲಾಗಿತ್ತು. ಈ ಉತ್ಸವ ಹಿನ್ನಲೆಯಲ್ಲಿ ಲಕ್ಕಿ ಡ್ರಾದ ಮೂಲಕ ಅದೃಷ್ಠಶಾಲಿಗಳನ್ನು ಆಯ್ಕೆ ಮಾಡಿ, ವಿಜೇತರಿಗೆ ಬಹುಮಾನ ವಿತರಿಸಲಾಯ್ತು,ನಗರದ ಸಿಟಿ ಸೆಂಟರ್‌ನಲ್ಲಿ ರವಿವಾರದಂದು ಮಾಲ್ ಮ್ಯಾನೇಜನರ್ ನಿಶ್ಚಿತಾ ಸದಾನಂದ ಅವರು ವಿಜೇತರಿಗೆ ಬಹುಮಾನ ವಿತರಿಸಿದ್ರು.  

ರೆನಾಲ್ಡ್ ಕ್ವಿಡ್ ಕಾರನ್ನು ಅಮೀರ್.ಕೆ ಪಡೆದುಕೊಂಡರು, ಇನ್ನು ಅಖಿಲ್ ಪಿ, ಯೋಗೀಶ್ , ಎಸ್.ಕೆ. ರೆಹಮಾನ್, ಮುಫೀದಾ, ಅಬ್ದುಲ್ ಸಲೀಂ ಅವರು ದ್ವಿಚಕ್ರ ವಾಹನ ಪಡೆದುಕೊಂಡರು, ಈ ವೇಳೆ ಕ್ರೈಸಿಸ್ ಮ್ಯಾನೇಜರ್ ಹರೀಶ್ ಶೆಟ್ಟಿ, ಮಾರ್ಕೇಟಿಂಗ್ ಮ್ಯಾನೇಜರ್ ಸುದೀಪ್ ಸೇರಿದಂತೆ ಸಿಟಿ ಸೆಂಟರ್‌ನ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.

Related posts

Leave a Reply