Header Ads
Header Ads
Breaking News

ಸಿಡಿಲು ಬಡಿದು ಮಹಿಳೆ ಸಾವು ಕಾರ್ಕಳದ ಬೈಲೂರಿನಲ್ಲಿ ನಡೆದ ಘಟನೆ

ಮಲಗಿದ್ದ ವೇಳೆ ಸಿಡಿಲು ಬಡಿದು ಮೃತ್ಯು ಕರಾವಳಿಯಾದ್ಯಂತ ಗುಡುಗು ಸಿಡಿಲಿನ ಅಬ್ಬರ ಜೊರಾಗಿದ್ದು, ಕಾರ್ಕಳದ ಬೈಲೂರಿನಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.ಕಾರ್ಕಳದ ಬೈಲೂರಿನ ಶಿಲಾ ನಲ್ಕೆ ಮೃತ ಮಹಿಳೆ.

ಇಂದು ಮುಂಜಾನೆ ೩ ಗಂಟೆ ಹೊತ್ತಿಗೆ ಇವರು ಮಲಗಿದ್ದಲ್ಲಿಗೆ ಸಿಡಿಲು ಬಡಿದು ದುರ್ಘಟನೆ ಸಂಭವಿದೆ. ಶಿಲಾ ನಲ್ಕೆ ಅವರ ಪತಿಗೂ ಗಾಯವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಶಿಲಾ ನಲ್ಕೆ ಅವರು ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಾಗಿದ್ದಾರೆ. ಘಟನಾ ಸ್ಥಳಕ್ಕೆ ಕಾರ್ಕಳದ ಶಾಸಕ ಸುನೀಲ್ ಕುಮಾರ್ ಭೇಟಿ ನೀಡಿದರು.

Related posts

Leave a Reply