Header Ads
Header Ads
Breaking News

ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯ ಹಿನ್ನೆಲೆ:ಮರಳಿನಲ್ಲಿ ಶ್ರೀಗಳ ಚಿತ್ರ ರಚಿಸಿದ ಛಾಯಾಗ್ರಾಹಕ ಪುನೀಕ್ ಶೆಟ್ಟಿ.

ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನಲೆಯಲ್ಲಿ ಮಠದ ಹಳೆ ವಿದ್ಯಾರ್ಥಿ ಮಂಗಳೂರಿನಲ್ಲಿ ವಿಶೇಷವಾಗಿ ಗುರುವಂದನೆ ಸಲ್ಲಿಸಿದ್ದಾರೆ. ಮಂಗಳೂರಿನ ಛಾಯಾಗ್ರಾಹಕ ಪುನೀಕ್ ಶೆಟ್ಟಿ ಪಣಂಬೂರು ಕಡಲ ಕಿನಾರೆಯಲ್ಲಿ ಮರಳಿನಲ್ಲಿ ಶ್ರೀಗಳ ಚಿತ್ರ ರಚಿಸಿ ಶ್ರದ್ಧಾಪೂರ್ವಕವಾದ ಅಂತಿಮನಮನ ಸಲ್ಲಿಸಿದ್ದಾರೆ. ಸಿದ್ದಗಂಗಾ ಮಠದಲ್ಲಿ 6 ವರ್ಷ ವಿದ್ಯಾರ್ಜನೆ ಮಾಡಿರುವ ಪುನೀಕ್, ಸ್ವಾಮೀಜಿಯವರಿಂದ ಸ್ಪೂರ್ತಿಗೆ ಒಳಗಾಗಿ ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ..ತಾಯಿ ಮಡಿದ ಬಳಿಕ ಸಿದ್ಧಗಂಗಾ ಮಠ, ಸ್ವಾಮೀಜಿ ಗಳೇ ತಾಯಿಯ ಪ್ರೀತಿ ನೀಡಿದ್ದಾರೆ ಎಂದು ನೆನಪಿಸಿಕೊಂಡಿದ್ದಾರೆ.

Related posts

Leave a Reply