Header Ads
Header Ads
Breaking News

ಸಿಪಿಐ ಮುಖಂಡರ 35ನೇ ಚರಮ ವಾರ್ಷಿಕ ಸಮಾವೇಶ

ಸಿಪಿಐ ನೇತಾರ ಕಾಮ್ರೇಡ್ ಎಂ.ಎನ್. ಗೋವಿಂದಂ ನಾಯರ್ ರವರ 35ನೇ ಚರಮ ವಾರ್ಷಿಕ ಸಮಾವೇಶ ನಡೆಯಿತು. ಹೊಸಂಗಡಿ ಗೇಟ್ ವೇ ಆಡಿಟೋರಿಯಂನಲ್ಲಿ ಸಿಪಿಐ ಹಿರಿಯ ನೇತಾರ ಎಂ.ಸಂಜೀವ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಿಪಿಐ ರಾಜ್ಯ ಸಮಿತಿ ಸದಸ್ಯ ಟಿ.ಕೃಷ್ಣನ್ ಉದ್ಘಾಟಿಸಿದರು.ಸಿಪಿಐ ನೇತಾರರಾದ, ಅಜಿತ್.ಎಂ.ಸಿ ಲಾಲ್ ಬಾಗ್, ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲು ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖಂಡರು, ಕಾರ್ಯಕರ್ತರು ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *