Header Ads
Breaking News

ಸುಭಿಕ್ಷ ಕೇರಳ ಯೋಜನೆಯಡಿ ಕೃಷಿ : ಭತ್ತ ಕೃಷಿಗೆ ನಾಟಿ ಮಾಡುವ ಕಾರ್ಯಕ್ರಮಕ್ಕೆ ಚಾಲನೆ

ಕೇರಳ ಸರಕಾರದ ಯೋಜನೆಗಳಲ್ಲೊಂದಾದ ಸುಭಿಕ್ಷ ಕೇರಳ ಯೋಜನೆಯಡಿ ಕೃಷಿ ನಾಟಿ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತ್ತು. ಕಾರ್ಯಕ್ರಮವನ್ನು ಬ್ಯಾಂಕ್ ಅಧ್ಯಕ್ಷರು ಮೋಹನ .ಬಿ ನಾಟಿ ಮಾಡುದರ ಮೂಲಕ ಚಾಲನೆ ನೀಡಿದ್ರು. ಇನ್ನು ಮಂಜೇಶ್ವರದ ಕೊಡ್ಲಮೊಗೇರ್ ಒಂಜರ್ತಡಿನಲ್ಲಿ 3 ಎಕ್ರೆ ಭೂಮಿಯಲ್ಲಿ ಭತ್ತ ಕೃಷಿಯನ್ನು ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ಕೃಷಿಕರು ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ರು. ಈ ಸಂದರ್ಭ ಬ್ಯಾಂಕ್ ಕಾರ್ಯದರ್ಶಿ ಜಯರಾಮ್ ಕತ್ತೆರಿಕೋಡಿ ಉಪಾಧ್ಯಕ್ಷೆ ಗೀತಾ ಸಾಮಣಿ ,ಮಾಜಿ ಬ್ಯಾಂಕ್ ಅಧ್ಯಕ್ಷ ರಾದ ಚಂದ್ರಹಾಸ ಮಾಸ್ಟರ್,ಡೈರೆಕ್ಟಾರ್ ನವರಾದ ಇಸ್ಮಾಯಿಲ್, ವೆಂಕಪ್ಪ ಅಂಕದಳ, ಆರತಿ ಟೀಚರ್ , ಜನಾರ್ದನ ಕಟ್ಟೇರಿಕೊಡಿ, ಮೊದಲಾದವರು ಭಾಗಿಯಾಗಿದ್ರು.

Related posts

Leave a Reply

Your email address will not be published. Required fields are marked *