Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಸುಮಂಜಯ ಸುಪರ್ಣದಲ್ಲಿ ಆಪ್ತ ಸಾಂಸ್ಕೃತಿಕ ಕೂಟ ಕುಂಜತ್ತೂರಿನ ತುಮಿನಾಡಿನಲ್ಲಿ ನಡೆದ ಕಾರ್ಯಕ್ರಮ

 

ತೂಮಿನಾಡು ನಿವಾಸಿ ನಿವೃತ ತಹಸೀಲ್ದಾರ್‌ರಾಗಿರುವ ಸೋಮಶೇಖರ್‌ರವರು ಮನೆಯನ್ನೇ ಪುಸ್ತಕ ಭಂಡಾರವನ್ನಾಗಿಸಿ ಸಾಹಿತ್ಯಕ್ಕೋಸ್ಕರ ಮನೆಯನ್ನೇ ಮುಕ್ತವಾಗಿರಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಸಾಹಿತಿ ಹಾಗೂ ನಿವೃತ ಪ್ರಾಂಶುಪಾಲರಾದ ಡಾ. ಗೋಪಲ ಕೃಷ್ಣ ಹೇಳಿದರು.ಅವರು ಸಾಹಿತ್ಯ ಕೂಟ ಕುಂಜತ್ತೂರು ಇದರ ಆಶ್ರಯದಲ್ಲಿ ತೂಮಿನಾಡಿನಲ್ಲಿ “ಸುಮಂಜಯ” “ಸುಪರ್ಣ” ದಲ್ಲಿ ಹಮ್ಮಿಕೊಳ್ಳಲಾದ ಆಪ್ತ ಸಾಂಸ್ಕೃತಿಕ ಕೂಟ ಎಂಬ ಕಾರ್ಯಕ್ರಮಕ್ಕೆ ದೀಪ ಬೇಳಗಿಸಿ ವಿದ್ಯುಕ್ತ ಚಾಲನೆ ನೀಡಿ ಅವರು ಮಾತನಾಡುತಿದ್ದರು.

ಸಾಹಿತ್ಯ ಕೂಟದ ಅಧ್ಯಕ್ಷರಾದ ಶ್ರೀ ಬಿ. ನಾರಾಯಣ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಬ್ಯಾಂಕ್ ಪ್ರಬಂಧಕ ಶ್ರೀ ಕರಿಯ ಕುಡಿಯ ಉಪಸ್ಥರಿದ್ದರು. ವೇದಿಕೆಯಲ್ಲಿ ನಿವೃತ ಅಧ್ಯಾಪಕ ಕೃಷ್ಣಪ್ಪ ಪೂಜರಿ, ಈಶ್ವರ ಮಾಸ್ಟರ್, ಸೋಮನಾಥ ಸೇರಿದಂತೆ ಹಲವರು ಉಪಸ್ಥರಿದ್ದರು.
ವರದಿ: ರೆಹಮಾನ್ ಮಂಜೇಶ್ವರ

Related posts

Leave a Reply