Header Ads
Header Ads
Breaking News

ಸುರತ್ಕಲ್ ಅಕ್ರಮ ಟೋಲ್‌ಗೇಟ್ ಮುಚ್ಚಲು ಒತ್ತಾಯ ಅನಿರ್ಧಿಷ್ಟಾಧಿ ಹಗಲು ರಾತ್ರಿ ಧರಣಿ ಆರಂಭ

ಸುರತ್ಕಲ್ ಅಕ್ರಮ ಟೋಲ್‌ಗೇಟ್ ಅಕ್ಟೋಬರ್ ೩೦ಕ್ಕೆ ಮುಚ್ಚಬೇಕು ಹೊಸ ಸೇತುವೆ ನಿರ್ಮಾಣಗೊಳ್ಳುವರೆಗೂ ಕೂಳೂರಿನ ಹಳೇ ಸೇತುವೆಯನ್ನು ದುರಸ್ಥಿಗೊಳಿಸಿ ಯೋಗ್ಯಗೊಳಿಸಬೇಕು, ಸರ್ವಿಸ್ ರಸ್ತೆಗಳ ಸಹಿತ ಹೆದ್ದಾರಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂಬ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಟೋಲ್ ಗೇಟ್ ಹೋರಾಟ ಸಮಿತಿ ಸುರತ್ಕಲ್ ಮತ್ತು ಜಿಲ್ಲೆಯ ಜನಪರ ಸಮಸ್ಯೆಗಳ ಸಹಭಾಗಿತ್ವದಲ್ಲಿ ಅನಿರ್ಧಿಷ್ಟಾಧಿ ಹಗಲು ರಾತ್ರಿ ಧರಣಿ ಆರಂಭಗೊಂಡಿದೆ. 

ಸುರತ್ಕಲ್ ಜಂಕ್ಷನಿನಲ್ಲಿ ಆರಂಭಗೊಂಡ ಧರಣಿಯಲ್ಲಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ.ಮಾಜಿ ಶಾಸಕ ವಿಜಯ್ ಕುಮಾರ್ ಶೆಟ್ಟಿ, ಕಾರ್ಪೋರೇಟರ್ ರsವತಿ, ಲಾರಿ ಮಾಲಕರ ಸಂಘದ ಉಪಾಧ್ಯಕ್ಷ ಮೂಸಬ್ಬ, ರಹೀಂ ಪಕ್ಷಿ ಕೆರೆ, ಪುರುಷೋತ್ತಮ್ ಚಿತ್ರಾಪರ ಇನ್ನಿರ ಪ್ರಮುಖರು ಉಪಸ್ಥಿತರಿದ್ದರು.

Related posts

Leave a Reply