Header Ads
Breaking News

ಸುರತ್ಕಲ್, ಗುರುಪುರ ಬ್ಲಾಕ್ ಕಾಂಗ್ರೆಸ್‌ನಿಂದ ಪ್ರಚಾರ: ಶಾಸಕ ಮೊಯ್ದೀನ್ ಬಾವ ಹೇಳಿದ್ದೇನು ಗೊತ್ತೇ?

ಸುರತ್ಕಲ್ ಬ್ಲಾಕ್ ಹಾಗೂ ಗುರುಪುರ ಬ್ಲಾಕ್ ಕಾಂಗ್ರೆಸ್ ಪಕ್ಷದ ಪ್ರಚಾರ ಕಾರ್ಯ ನಡೆಯಿತು. ಈ ಸಂದರ್ಭ ಮಾಜಿ ಶಾಸಕ ಮೊಹಿದ್ದೀನ್‌ಬಾವ ಮಾತನಾಡಿ, ಅನೇಕ ದೇಗುಲ, ಮಸೀದಿ ಹಾಗೂ ಚರ್ಚ್‌ಗಳಿಗೆ ಅನುದಾನ ಕೊಡುವ ಕೆಲಸವನ್ನ ಕಾಂಗ್ರೆಸ್ ಸರ್ಕಾರ ಮಾಡಿದೆ..ಈ ಭಾಗದಲ್ಲಿ ಆನಾರೋಗ್ಯ ಭಾದಿತರಾದವರಿಗೆ ಅನುದಾನ ಸಿಕ್ಕಿದೆ. ಅಲ್ಪಸಂಖ್ಯಾತರ ವಿಭಾಗ, ಬಹುಸಂಖ್ಯಾತರ ವಿಭಾಗ, ಹಿಂದುಳಿದ ವರ್ಗ, ಪ.ಜಾತಿ, ಪ.ಪಂಗಡಕ್ಕೆ ಸಹಾಯವನ್ನು ಮಾಡಿದ್ದು ಈ ಹಿಂದಿನ ಕಾಂಗ್ರೆಸ್ ಸರ್ಕಾರ ಎಂದು ಹೇಳಿದ್ರು. ಈ ಸಂದರ್ಭ ಪ್ರಚಾರ ಕಾರ್ಯದಲ್ಲಿ ಹಲವಾರು ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ರು..

Related posts

Leave a Reply

Your email address will not be published. Required fields are marked *