Header Ads
Header Ads
Header Ads
Breaking News

ಸುರತ್ಕಲ್ ಮಾರುಕಟ್ಟೆ ಸ್ಥಳಾಂತರ ವಿಚಾರ ಸಮಸ್ಯೆ ಬಗ್ಗೆ ಪಾಲಿಕೆ ಕಮಿಷನರ್‌ಗೆ ಮನವಿ ಪಾಲಿಕೆ ಕಮಿಷನರ್‌ರಿಂದ ಅನುಚಿತ ವರ್ತನೆ ಸುರತ್ಕಲ್ ಹೊಸ ಮಾರುಕಟ್ಟೆ ವ್ಯಾಪರಸ್ಥರ ಸಂಘದ ಆರೋಪ

 

ಸುರತ್ಕಲ್ ಮಾರುಕಟ್ಟೆಯನ್ನು ತಾತ್ಕಾಲಿಕ ಮಾರುಕಟ್ಟೆಗೆ ಸ್ಥಳಾಂತರಿಸಿದ್ದು, ನಮಗಾಗುವ ತೊಂದರೆ ಬಗ್ಗೆ ಪಾಲಿಕೆ ಕಮಿಶನರ್‌ಗೆ ಮನವಿಯನ್ನು ನೀಡಲು ಹೋದರೆ ತುಘಲಕ್ ದರ್ಬಾರ್‌ನಂತೆ ಗೂಂಡಾಗಿರಿ ನಡೆಸಿದ್ದಾರೆ ಎಂದು ಸುರತ್ಕಲ್ ಹೊಸ ಮಾರುಕಟ್ಟೆಯ ವ್ಯಾಪಾರಸ್ತರ ಸಂಘದವರು ಆರೋಪಿಸಿದ್ದಾರೆ.

ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುರತ್ಕಲ್‌ನ ಮೈದಾನದಲ್ಲಿ ಯಾವುದೇ ಸೌಕರ್ಯಗಳಿಲ್ಲದೆ ನಿರ್ಮಿಸಿದ ತಾತ್ಕಾಲಿಕ ಶೆಡ್ಡುಗಳಿಗೆ ಸ್ಥಳಾಂತರಿಸಲು ಉದ್ದೇಶಿಸಿ ಮಾನಸಿಕ ಹಿಂಸೆ ನೀಡುತ್ತಿರುವ ಬಗ್ಗೆ ಮನವಿಯನ್ನು ಮಂಗಳೂರು ಮಹಾನಗರ ಪಾಲಿಕೆಯ ಕಮಿಷನರ್‌ಗೆ ನೀಡಲು ಹೋದಾಗ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ

Related posts

Leave a Reply