Header Ads
Header Ads
Header Ads
Breaking News

ಸುಳ್ಯದಲ್ಲಿ ಅನನ್ಯ ಕವಿ ಅಡಿಗರು ಒಂದು ನೆನಪು ಕಾರ್ಯಕ್ರಮದಲ್ಲಿ ಅಡಿಗರ ಕವನ

ಸುಳ್ಯ ಶಾರದ ಮಹಿಳಾ ಕಾಲೇಜಿನ ಅಮೃತ ಭವನದಲ್ಲಿ ಅನನ್ಯ ಕವಿ ಅಡಿಗರು ಒಂದು ನೆನಪು ಕಾರ್ಯಕ್ರಮವನ್ನು ಆಯೋಜಿಸಲಾಗಿತು. ಈ ವೇಳೆ
ಡಾ.ವೀಣಾ, ಮಹಾಲಕ್ಷ್ಮೀ, ಡಾ.ದಿನೇಶ್ ರಾವ್, ಅಡಿಗರ ಕವನಗಳನ್ನು ಇಂಪಾಗಿ ಹಾಡಿದರು. ಸುಹಾಸ್ ಪುತ್ತೂರು ತಬಲದಲ್ಲಿ,ದಿನೇಶ್ ಕೀಬೋರ್ಡ್‌ನಲ್ಲಿ ಸಹಕರಿಸಿದರು. ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Related posts

Leave a Reply