Header Ads
Header Ads
Breaking News

ಸುಳ್ಯದ ಗುತ್ತಿಗಾರಿನಲ್ಲಿ ಕಾಡಾನೆ ದಾಳಿ

ಸುಳ್ಯ ತಾಲೂಕಿನ ಗುತ್ತಿಗಾರು ದೇವಚಳ್ಳ ಗ್ರಾಮದ ಮೂಡಬಾಕಿಲು ಮಾದವ ಎಂಬವರ ಕೃಷಿ ತೋಟಗಳಿಗೆ ಕಾಡಾನೆಗಳು ಲಗ್ಗೆಯಿಟ್ಟು ಅಪಾರ ಪ್ರಮಾಣದ ಕೃಷಿ ಉತ್ಪನ್ನಗಳು ನಾಶಗೊಂಡಿದೆ.ಸುಮಾರು 5೦ಕ್ಕೂ ಅಧಿಕ ಅಡಿಕೆ ಮರ, ತೆಂಗಿನ ಮರ, ಬಾಳಿ ಕೃಷಿ ನಾಶವಾಗಿದೆ. ಅಲ್ಲದೆ ಕೃಷಿ ಉಪಕರಣಗಳನ್ನು ಕಾಡಾನೆ ಕೆಡವಿ ಹಾಕಿದೆ. ಅಲ್ಲದೆ ಸುತ್ತಮುತ್ತಲ ಗ್ರಾಮಕ್ಕೂ ಕಾಡಾನೆಗಳು ನುಗ್ಗುತ್ತಿವೆ ಎಂದು ತಿಳಿದು ಬಂದಿದೆ.

Related posts

Leave a Reply