Header Ads
Header Ads
Header Ads
Breaking News

ಸುಳ್ಯದ ಜೀವನದಿ ಪಯಸ್ವಿನಿಗೆ ಬಾಗಿನ ಅರ್ಪಣೆ ಸುಳ್ಯ ಬ್ಲಾಕ್ ಕಾಂಗ್ರೆಸ್‌ನಿಂದ ಕಾರ್ಯಕ್ರಮ

ಸುಳ್ಯದ ಬ್ಲಾಕ್ ಕಾಂಗ್ರೆಸ್ ವತಿಯಿಂದ ಲೋಕಾಕಲ್ಯಾಣರ್ಥವಾಗಿ ನಾಡಿನಾದ್ಯಂತ, ಸಮೃದ್ದಿ, ಸೌಭಾಗ್ಯ, ಸಂಪತ್ತು ಕರುಣಿಸಲೆಂದು ಸುಳ್ಯದ ಜೀವನದಿ ಪಯಸ್ವಿನಿಗೆ ಬಾಗಿನ ಸಮರ್ಪಿಸಲಾಯಿತು. ಪುರೋಹಿತ ನಾಗರಾಜ್ ಭಟ್ ಧಾರ್ಮಿಕ ವಿಧಿಯೊಂದಿಗೆ ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಪ್ರಧಾನ ಕಾರ್ಯದರ್ಶಿಗಳಾದ ಗೋಕುಲದಾಸ್, ಧರ್ಮಪಾಲ ಕೊಯಿಂಗಾಜೆ, ಜಿಲ್ಲಾ ಸಮಿತಿಯ ಸದಸ್ಯೆ ಜೂಲಿಯಾನ, ಚಂದ್ರಶೇಖರ ಕೋಲ್ಚಾರ್ ಇತರರು ಭಾಗವಹಿಸಿದ್ದರು.

ವರದಿ: ತೇಜೇಶ್ವರ್ ತೊಡಿಕಾನ ಬೆಳ್ಳಾರೆ

Related posts

Leave a Reply