Header Ads
Header Ads
Breaking News

ಸುಳ್ಯ :ತೋಟಕ್ಕೆ ನುಗ್ಗಿದ ಕಾಡಾನೆಗಳು,ವಿದ್ಯುತ್ ಪ್ರವಹಿಸಿ ಜಾನುವಾರುಗಳ ಸಾವು.

ತೋಟಕ್ಕೆ ಮೇಯಲು ಹೋದ ಎರಡು ಹೋರಿಗಳು ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ಸುಳ್ಯ ತಾಲೂಕಿನ ಕುಯಿಂತೋಡು ಕೆ.ಪಿ ಜಗದೀಶ ಎಂಬವರ ತೋಟದಲ್ಲಿ ನಡೆದಿದೆ.ಜಗದೀಶ್ ತೋಟಕ್ಕೆ ನುಗ್ಗಿದ ಕಾಡಾನೆಗಳು ತೆಂಗಿನ ಮತ್ತು ಅಡಿಕೆ ಮರಗಳನ್ನು ಹಿಗ್ಗಾ ಮುಗ್ಗಾ ಮುರಿದು ವಿದ್ಯುತ್ ಲೇನ್ ಮೇಲೆ ಹಾಕಿದ ಪರಿಣಾಮ ವಿದ್ಯುತ್ ಲೈನ್ ತುಂಡಾಗಿ ನೆಲಕ್ಕೆ ಬಿದ್ದಿತ್ತು.

Related posts

Leave a Reply