Header Ads
Header Ads
Breaking News

ಸುಳ್ಯ: ಬಾಲಕಾರ್ಮಿಕನಾಗಿ ದುಡಿಯುತ್ತಿದ್ದ ಬಾಲಕ ಮರಳಿ ಶಾಲೆಗೆ

ಸುಳ್ಯದ ಗಾಂಧಿನಗರ ಶಾಲೆಯ ಶಿಕ್ಷಕರು ಶಾಲೆ ಬಿಟ್ಟು ಬಾಲಕಾರ್ಮಿಕನಾಗಿ ದುಡಿಯುತ್ತಿದ್ದ ವಿದ್ಯಾರ್ಥಿಯನ್ನು ಮರಳಿ ಶಾಲೆಗೆ ಕರೆ ತಂದಿದ್ದಾರೆ.ಸುಳ್ಯದ ದರ್ಶನಕುಮಾರ ಎಂಬ ಬಾಲಕ ಗಾಂಧಿನಗರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿ9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.

ಬಳಿಕ ಶಾಲೆ ತೊರೆದು ಅನೇಕ ಸಮಯಗಳಿಂದ ಸುಳ್ಯದ ಪೈಚಾರು ಎಂಬಲ್ಲಿ ಅಂಗಡಿಯೊಂದರಲ್ಲಿ ಬಾಲ ಕಾರ್ಮಿಕನಾಗಿ ದುಡಿಯುತ್ತಿದ್ದ. ಇದನ್ನು ತಿಳಿದ ಗಾಂಧಿನಗರ ಪ್ರೌಢಶಾಲೆಯ ಶಿಕ್ಷಕ ಚಿನ್ನಪ್ಪ ಗೌಡ ಹಾಗೂ ರಘುನಾಥ ಶಾಂತಿ ನಗರ ಮನೆ ಬೇಟಿ ಬಾಲಕನ ಮತ್ತು ಬಾಲಕ ಮನೆಯವರ ಮನ ಒಲಿಸಿ ಶಾಲೆಗೆ ಕರೆ ತಂದಿದ್ದಾರೆ.

Related posts

Leave a Reply