Header Ads
Header Ads
Header Ads
Breaking News

ಸುಳ್ಯ ವಿಧಾನಸಭಾ ಕ್ಷೇತ್ರದ ಮೀಸಲಾತಿಗೆ ಆಗ್ರಹ ಮೀಸಲಾತಿ ಮುಕ್ತ ಸುಳ್ಯಕ್ಕಾಗಿ ಸಮಾಲೋಚನಾ ಸಭೆ ಡಿ. ೨೫ರಂದು ಸುಳ್ಯದಲ್ಲಿ ನಡೆಯಲಿರುವ ಸಭೆ ನ್ಯಾಯವಾದಿ ಕೆ.ಎಲ್.ಪ್ರದೀಪ್‌ಕುಮಾರ್ ಹೇಳಿಕೆ

 

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 70 ವರ್ಷಗಳಿಂದ ಇರುವ ಮೀಸಲಾತಿಯನ್ನು ಬದಲಾಯಿಸಬೇಕೆಂದು ಸಮಾನ ಮನಸ್ಕರು ಹೋರಾಟದ ಹಾದಿ ಹಿಡಿದಿದ್ದು, ಈ ಕುರಿತು ಸಮಾಲೋಚನಾ ಸಭೆಯೊಂದು ಡಿಸೆಂಬರ್ 25 ರಂದು ಸುಳ್ಯದಲ್ಲಿ ನಡೆಯಲಿದೆ ಎಂದು ಮಲೆನಾಡು ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಲ್.ಪ್ರದೀಪ್‌ಕುಮಾರ್ ಹೇಳಿದ್ದಾರೆ. ಈ ಕುರಿತು ಸುಳ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ,ಕೇಂದ್ರ ಚುನಾವಣಾ ಆಯೋಗದ ಆದೇಶದ ಪ್ರಕಾರ ಕಾಲಕಾಲಕ್ಕೆ ಚುನಾವಣಾ ಜನಪ್ರತಿನಿಧಿ ಕಾಯಿದೆಯು ಪರಿವರ್ತನೆಯಾಗಿದೆ. ಹಾಗೂ ಎಲ್ಲಾ ಮೀಸಲು ಕ್ಷೇತ್ರಗಳು ಮರು ವಿಂಗಡಣೆಗೊಂಡಿದೆ. ಆದರೆ ಸುಳ್ಯದ ವಿಧಾನಸಭಾ ಕ್ಷೇತ್ರ ಕಳೆದ 30 ವರ್ಷಗಳಿಂದ ಬದಲಾಗದೆ ಚುನಾವಣಾ ಆಯೋಗದ ಬದ್ಧತೆ ಹಾಗೂ ರಾಜಕೀಯ ಪರಿಸ್ಥಿತಿಗೆ ಕನ್ನಡಿಯಾಗಿದೆ ಎಂದರು.

Related posts

Leave a Reply