Header Ads
Header Ads
Header Ads
Breaking News

ಸುಳ್ಯ ಸಿ.ಎ ಬ್ಯಾಂಕ್ ಮಹಾಸಭೆ  ನಿತ್ಯ ನಿಧಿ ಸಂಗ್ರಹಕರಿಗೆ ಹೆಚ್ಚು ಕಮೀಷನ್  ಸದಸ್ಯರ ತೀವ್ರ ಆಕ್ಷೇಪ

ಸುಳ್ಯ ಸಿ.ಎ ಬ್ಯಾಂಕ್ ಸಭೆ ಇಲ್ಲಿಯ ಸಭಾಭವನದಲ್ಲಿ ಬ್ಯಾಂಕ್ ಅಧ್ಯಕ್ಷ ಸುಬೋದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬ್ಯಾಂಕ್‌ನಲ್ಲಿ ಅನೇಕ ನಿತ್ಯ ನಿಧಿ ಸಂಗ್ರಹಕರರಿದ್ದು ಅವರಿಗೆ ಈಗ ಶೇ ೩ ಕಮೀಷನ್ ಕೊಡುತ್ತೀರಿ ಎಂದು ಬರೆದಿದ್ದೀರಿ ಅದು ಶೇಕಡಾ ಮೂರು ಅಲ್ಲ. ಶೇಕಡಾ ಮೂರು ನೀಡಿದರೆ ಕಮೀಷನ್ ಹಣ ಹೆಚ್ಚಾಗುತ್ತದೆ ಎಂದು ಬ್ಯಾಂಕ್‌ನ ಸದಸ್ಯ ಪಿ.ಕೆ ಉಮೇಶ್ ವಿರೊಧ ವ್ಯಕ್ತಪಡಿಸಿದರು.ಆಗ ಬ್ಯಾಂಕ್ ಅಧ್ಯಕ್ಷ ಸುಬೋಧ್ ಶೆಟ್ಟಿ ಅವರು ಕಳೆದ ವರ್ಷ ಶೇ ಮೂರುವೆರೆ ಕಮೀಷನ್ ನೀಡುತ್ತಿದ್ದೇವು.ಈ ವರ್ಷ ಶೇ ಮೂರು ಮಾತ್ರ ಕಮೀಷನ್ ಕೊಡುವುದು ಎಂದು ಹೇಳಿದರು.ಆಗ ಉಮೇಶ್ ಇದು ಅಸಾಧ್ಯವಾದ ವಿಷಯ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಇದಲ್ಲದೆ ಇತರ ವಿಷಯಗಳು ಚರ್ಚೆಗೆ ಬಂದವು.
ಬ್ಯಾಂಕ್ ಉಪಾಧ್ಯಕ್ಷ ಕುಸುಮಾಧರ,ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್ ನಿರ್ದೇಶಕರು ಸದಸ್ಯ ಉಪಸ್ಥಿತರಿದ್ದರು.

Related posts

Leave a Reply