Header Ads
Header Ads
Breaking News

ಸುಳ್ಯ ಪೆರುವಾಜೆ ದೇವಾಲಯಕ್ಕೆ ನುಗಿದ್ದ ಮಳೆ ನೀರು

ಸುಳ್ಯ ಸುತ್ತಮುತ್ತಲ ಪರಿಸರದಲ್ಲಿ ಗುರುವಾರ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ಅಂಗಣಕ್ಕೆ ನೀರು ನುಗ್ಗಿದೆ. ದೇವಸ್ಥಾನದ ಎದುರುಗಡೆಯಿಂದ ನೀರು ದೇವಸ್ಥಾನದ ಒಳಭಾಗದ ಕಡೆಗೆ ಹರಿಯಿತು. ಶುಕ್ರವಾರ ಮಳೆ ಕಡಿಮೆಯಾದಂತೆ ನೀರಿನ ಹರಿವು ಕಡಿಮೆಯಾಗಿ ಸಾಮಾನ್ಯ ಸ್ಥಿತಿಗೆ ಮರಳಿದೆ. ಇದಲ್ಲದೆ ಬೆಳ್ಳಾರೆ ಮೇಲಿನ ಪೇಟೆಯಲ್ಲಿ ಸಮಪರ್ಕ ಚರಂಡಿ ಇಲ್ಲದೆ ರಸ್ತೆ ಮೇಲೆ ಚರಂಡಿ ಹರಿಯುತ್ತಿರುವುದು ಕಂಡು ಬಂತು.

Related posts

Leave a Reply