Header Ads
Breaking News

ಸುಹಾಸಂ ಉಡುಪಿ ಇದರ ವತಿಯಿಂದ ಕಥಾ ಸಂಕಲನಗಳ ಅನಾವರಣ ಕಾರ್ಯಕ್ರಮ

ಸುಹಾಸಂ ಉಡುಪಿ ಇದರ ವತಿಯಿಂದ ಉದಯ್ ಕುಮಾರ್ ಹಬ್ಬು ಅವರ ಮುಸ್ಸಂಜೆಯ ಕತೆಗಳು ಮತ್ತು ಶ್ರೀಮತಿ ಶೀಲಾ ಸತ್ಯೇಂದ್ರ ಸ್ವಾಮಿ ಅವರ ಚಂದ್ರೋದಯ ಕಥಾ ಸಂಕಲನಗಳ ಅನಾವರಣ ಕಾರ್ಯಕ್ರಮ ಕಿದಿಯೂರು ಹೊಟೇಲ್ ಸಭಾಂಗಣದಲ್ಲಿ ನಡೆಯಿತು. ಉದಯ್ ಕುಮಾರ್ ಹಬ್ಬು ಅವರ ಮುಸ್ಸಂಜೆಯ ಕತೆಗಳು ಮತ್ತು ಶ್ರೀಮತಿ ಶೀಲಾ ಸತ್ಯೇಂದ್ರ ಸ್ವಾಮಿ ಅವರ ಚಂದ್ರೋದಯ ಕಥಾ ಸಂಕಲನವನ್ನು ಅಣಕುದೊರೆ ಎನ್. ರಾಮನಾಥ ಬಿಡುಗಡೆಗೊಳಿಸಿದರು. ಈ ಸಂದರ್ಬದಲ್ಲಿ ಮಾತನಾಡಿದ ಅವರು ಪುಸ್ತಕಗಳು ಹೃದಯವನ್ನು ತಟ್ಟುವಂತಿರಬೇಕು ಎಂದು ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ ನಿತ್ಯಾನಂದ ಪಡ್ರೆ, ಡಾ.ಪುತ್ತಿ ವಸಂತ್ ಕುಮಾರ್, ಲೇಖಕಿ ಪ್ರೇಮ ಶೇಖರ, ಸುಹಾಸಂ ಅದ್ಯಕ್ಷ ಎಚ್ ಶಾಂತರಾಜ್ ಐತಾಳ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *