Header Ads
Header Ads
Breaking News

ಸೂರಜ್ ಕಲಾಸಿರಿ-2017 ರ ಸಂಪನ್ನ ಸಮರೋಪದಲ್ಲಿ ಅಭಿನಯ ಶಾರದೆ ಡಾ. ಜಯಂತಿ ಭಾಗಿ ಸೂರಜ್ ಕಲಾಸಿರಿ ಪ್ರಶಸ್ತಿ, 12 ಮಂದಿ ಸಾಧಕರಿಗೆ ಸೂರಜ್ ಸೇವಾ ಪ್ರಶಸ್ತಿ

ಉಳ್ಳಾಲ: ಗೆದ್ದವರು ಎಲ್ಲರಿಗೂ ಬೇಕು, ಸೋತವರು ಯಾರಿಗೂ ಬೇಡ. ಆದರೆ ಸೂರಜ್ ಸಂಸ್ಥೆ ಸೋತವರನ್ನು ಮೇಲಕ್ಕೆತ್ತುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಸೂರಜ್ ಕಲಾಸಿರಿ-2017 ರ ಸರ್ವಾಧ್ಯಕ್ಷ ಸಾಹಿತಿ, ಖ್ಯಾತ ಪತ್ರಕರ್ತ, ಚಿಂತಕ ಅನಂತಪುರ ಈಶ್ವರಯ್ಯ ಅಭಿಪ್ರಾಯಪಟ್ಟರು.

Related posts