Header Ads
Header Ads
Breaking News

ಸೆ.21ರಿಂದ23ರ ವರೆಗೆ ಪ್ರಾದೇಶಿಕಾ “ಭಾಷಾ ಚಲನಚಿತ್ರೋತ್ಸ”ವ ಕಾರ್ಯಕ್ರಮ

ಪ್ರಾದೇಶಿಕಾ ಭಾಷಾ ಚಲನಚಿತ್ರೋತ್ಸವ.ಸೆ.21ರಿಂದ 23ರ ವರೆಗೆ ಆಯೋಜನೆ.ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಾರ್ಯಕ್ರಮ.
ಸುದ್ದಿಗೋಷ್ಠಿಯಲ್ಲಿ ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ ಮಾಹಿತಿ.ಕರ್ನಾಟಕ ಚಲನಚಿತ್ರ ಅಕಾಡೆಮಿಯು ಸೆಪ್ಟಂಬರ್ 21ರಿಂದ 23ರ ವರೆಗೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಎಲ್ ಎಫ್ ರಸ್ಕೀನಾ ಹವಾನಿಯಂತ್ರಿತ ಸಭಾಂಗಣದಲ್ಲಿ ಪ್ರಾದೇಶಿಕ ಭಾಷಾ ಚಲಚಿತ್ರೋತ್ಸವ ನಡೆಸಲು ತೀರ್ಮಾನಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ರೆವರೆಂಡ್ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಅವರು ಮಾಹಿತಿ ನೀಡಿದರು.

Related posts

Leave a Reply